ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೩೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೫] ದಿಗಿಜಯಪರ್ವ 111 ಮೇಲೆ ಹೊಂಬಿಸಲಾಯ್ತು ಮಾಣಿಕ ದೇಣಿಗೆಯ ಲಹರಿಯಲಿ ವರರ ತಾ೪ರುಚಿಯಲಿ ಚಂಡಿಯಾಯಿತು ದಿವಸವಂದಿನಲಿ || ೫೦ ತೆಗಿಸಿದನು ಗಜದಂತಮಯಶೆಟ್ಟಿ ಗೆಗಳನು ಕರ್ಪುರದ ಕವಲಾ .ಗಳ ಹವಳದ ಮಂಚವನು ಮಣಿಖಚಿತರಚನೆಗಳ | ಬಿಗಿದ ವಜ್ಯಸಭೆಯು ಹೊನ್ನಾ ಯುಗದ ಖಡ್ಡ ಕಠಾರಿಗಳ ಈಗ ರುಗಿಸ ಹೊಂಗೆಲಸದಲಿ ಚಿತ್ರದ ಕೊಡುಸೀಸಕವ || ೫೧ ಗುಳವ ರೆಂಬೆ ವ ಹಕ್ಕರಿಕೆ ಆಳವ ಮಣಿಕಾಂಚನಮಯಂ ಗಳ ಕೆಲಸಗತಿಗಳ ಪೇವರೇಟೆಯ ರಜತಭಾಜನವ 1 | ಬಿಳಿಯಚರಿಯ ಹೊಗಳುರುಹ ತಳದ ಕಟ್ಟಿಗೆಬೇಂಟೆಗಳ ಹದ ವಿಲು ತದೀಯಶರಂಗಳನು ತಂದಿಲಹಿದರು ಚರರು | ೫೦ ಬಲಮುಖಿಯು ಶಂಖಗಳ ಗಂಧದ ಬಲುಚಿಯ ಕೃಪ್ಲಾ ಗರುಗಳೂ ಟೀಲ ಸುರಂಗದ ಪಟ್ಟೆ ಪಟ್ಟಾವಳಿಯ ದಿಂಡುಗಳ | ಪುಲಿದೊಗಲ ಕೃಷ್ಣಾಜೆನಂಗಳ ಹೊಳವ ಹೊಂಗೊಪ್ಪರಿಗೆ ಚಿತ್ರಾ ವಳಿಯು ಸತ್ತಿಗೆ ಹೇಮಘಟಸಂಕುಲವನೊಟ್ಟಿದರು || ೫೬ ಕೀತಿಸಿದನರಮನಯ ಹೇಮದ ತಾಳಮರಹದಿನಾಲ್ಕನದ್ಧರ ಶಾಲೆಯಿದಿರಲಿ ತೋರಣಸಂಭಂಗಳ ಹುವೆಂದು | 1 ವಿವಿಧಚಿತ್ರಗಳ, ಚ, ೧ ೧ - -...