ವಿಷಯಕ್ಕೆ ಹೋಗು

ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

112 ಮಹಾಭಾರತ [ಸಭಾಪರ್ವ - 1 ಂಡು 8 ಮೇಲೆ ರಾಕ್ಷಸಟಂಕದಚಿನ ಜಾಳಿಗೆಗಳನ್ನು ತರಿಸಿ ಕಟ್ಟಿಸಿ ಮೇಲುಮುದ್ರೆಗಳಿಕ್ಕಿದುವು ತರಿಸಿದನು ಹೊಡೆಯವರ || ೫೪ ಆಪದಾರ್ಥಗಳನ್ನು ವಿಭಿಷಣಭಟರೇ ಹೊತ್ತುಕೊಂಡು ಬರುವಿಕೆ ಕುಲಗಿರಿಯನೊಡೆಮಿಾಟ ತಮ್ಮಯ ತಲೆಯೊಳಾನುವ ಕರ್ಕಶಾಂಗದ ಕಲಾವಲೆಯ ಹೇರೋಡಲ ಮಿಡುಕಿನ ಕಾಳ ರಕ್ಷಸರು | ಸೆಳೆದು ಹೊತ್ತರು ಹೋರಿಯನವರಿ ಳಿಸಿ ಹೊಏವಂಟರು ವಿಭೀಷಣ ಕಳುಹಿದನು ಪವಮಾನಸುತನಂದನನ ಸತ್ತರಿಸಿ || H{೫, ಆಗ ಭಟರನ್ನು ನೋಡಿ ಸಹದೇವನ ಭಟರು ಹೆದರುವಿಕೆ, ದನುಜನಬಿ ಯ ದಾಟಿ ಸಂದೇ ವನ ಸಮೀಪಕೆ ಬಂದು ರಾವಣ ನನುಜ ಮಾಡಿದ ಬಹಳಸತ್ಕಾರವನು ಬಿನ್ನವಿಸಿ | ಅನಿಬರನು ಕಾಣಿಸಿದನಾಕಾಂ ಚನಮಯದ ಹೊಕ್ಕಿ ಯೆಂಟುಸಾವಿರ ವನುಪಮಿತರಕ್ಕಸರ ಕಂಡಂಜಿದುದು ನೃಪಕಟಕ | ೫೬ ಲಾಲಿಸಿದನಾಖಳರನೆತ್ತಿತು ಪಾಳಯವು ನಡೆತಂದು ಪಯಣದ ಮೇಲೆ ಪಯಣದಲೈದಿ ಬಂದನು ತಮ್ಮ ಪಟ್ಟಣಕೆ || ಮೇಲೋಗುವ ಸುಮ್ಮಾನ ಸಿರಿಯ ಛ ತಳದಲಿ ತಂದಖಿಳವಸ್ಸುವ ನಾಲಯದೊಳಪ್ಪಿಸಿದನವನೀಪತಿಗೆ ಸಹದೇವ | ೫೭ ಐದನೆಯ ಸಂಧಿ ಮುಗಿದು , 6 ಟ ಎlammatotoroman