ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


. . 6 ? ಸಂಧಿ ೬) - ದಿಗ್ವಿಜಯಪರ್ವ ಮುಗಿದ ಕರದಲಿ ವ್ಯಾಸಧಮ್ರಾ ದಿಗಳು ಮೈಯಿಕ್ಕಿದರಖಿಳಮಂ ತ್ರಿಗಳು ಸಚಿವರು ನೆರೆದರಾಲೋಚನೆಯ ಭವನದಲಿ || ೨೦ ಕಳುಹಿದರು ನಾನಾಸರ ಮಂ ಡಲಕೆ ದೂತರ ನಿಖಿಲಋಷಿಸಂ ಕುಳಕೆ ಶಿಷ್ಯರ ಪರುಠವಿಸಿದರು ಹಸ್ತಿನಾಪುರಕೆ | ಕಳುಹಿದರು ನಕುಲನನು ಬಟಿಕಿ ತಲು ನೃಪಾಧ್ಯರ ಶಾಲೆಗಲ್ಲಿಯ ನೆಲನ ಶೋಧಿಸಿ ಕರೆಸಿದರು ಬಹುವಿಧದ ಶಿಲ್ಪಿಗಳ || ೨೩ ಯಾಗಶಾಲಾನಿರ್ಮಾಣ. ಮಯನ ಮತದಲಿ ವಿಶ್ವಕರ್ಮನ ನಯವಿವೇಕದಲವಳಮಖಶಾ ಲೆಯನು ನಿರ್ಮಿಸಿದರು ಸುಲಕ್ಷಣಶಾಸ್ತ್ರ ಸೂತ್ರದಲಿ | ನಿಯತಪತೀ ಶಾಲೆ ಜನವೇ ದಿಯವರಾಂತರ್ವೇದಿ ಮುಖವೇ ದಿಯು ಬಹಿರ್ದೆದಿಗಳನಳವಡಿಸಿದರು ವಹಿಲದಲಿ | cಳಿ ಬಿಗಿದ ಬಿಂಗಾರಿಗಳ ಮೇಲೂ ಟ್ಟುಗಳ ಮಣಿಮಯಸೂಸಕದ ಲೋ ವೆಗಳ ಮಖಮಂಟಪದ ಚೌರಿಯ ನವಫಲಾವಳಿಯ | ಹೊಗರ ನೀಲದ ಪರಿಯ ನೆಲಗ ಟ್ಟುಗಳ ಚಪ್ಪರದೆಡೆಯ ಯೆಡೆ ಚ ಕಿಗೆಯು ಚತುರಂಗದ ವಿಚಿತ್ರದ ರಚನೆ ಚಲುವಾಯ್ತು | c೫. ಪುರದ ಹೋಟವಳಯದಲಿ ಯಮುನಾ ವರನದಿಯ ತೀರದಲಿ ಧರಣಿ ಶರರಿಗರಮನೆ ಮಾಡಿದವು ನವರತುನಮಯವಾಗಿ | 1 ವಾಸ, ಕ.