ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೬) ದಿಗ್ವಿಜಯಪರ್ವ 121 121 ೩ ಕಾಲುನಡೆಯಲಿ ಬರುತಿರಲು ಕರು ಣಾಳು ಪರಿತೋಷದಲಿ ಕಂಡು ನಿ ಜಾತಿಯಕೆ ಕೊಂಡೊಯ ನತಿಹರುಷದಲಿ ಧರ್ಮಜನ || ಲೀಲೆಯಲಿ ವಿವಿಧೋಪಚಾರದಿ ಲಾಲಿಸಿದನಾಗಿ, ಲೋಲ ನುಡಿದಪನವನಿಪಾಲಕನುಚಿತವಚನದಲಿ || ಧರ್ಮರಾಯನನ್ನು ಕುರಿತು ಕೃಷ್ಣನ ಪ್ರಶ್ನೆ. ಏನು ಬಂದಿರಿ ಕಾರಿಯದ ಹದ ನೇನು ನಿಮ್ಮಯ ರಾಜಸೂಯವಿ ಧಾನ ವಾವುದು ಹೇಳಿರೆನುತಸುರಾರಿ ಬೆಸಗೊಂಡ | ಮನವೇಕೆರೆ ಧಮ್ರಮುನಿ ಯಮ ಸೂನುವಿನ ಮೊಗ ನೋಡೆ ನಸುನಗು ತಾ ನರಾಧಿಪನಾಗಲಸುರಾರಾತಿಗಿಂತೆಂದ | ದೇವ ಚಿತ್ರವಿಸುವುದು ನಿಮ್ಮ ಕ್ಷ ಪಾವಲೋಕನದಿಂದ ಸಕಲಮು ಹಾವಿಭವದಲಿ ನಡೆಯಬಹುದೊಂದುಟಿಯ ಬಟೆಕದನು | ನೀವು ಮಿಗೆ ಪೂರೈಸಿದೊಡೆ ಮೇ ಲಾವಪರಿಯಲಿ ಕೌತೆ ಯಿಲ್ಲೆಂ ದಾವಿಮಲಮತಿ ನುಡಿದ ಬಚಿಕಿಂತೆಂದನಸುರಾರಿ || ರಾಜಸೂಯದಲ್ಲಿ ಎಂಜಲಿನ ಶುದ್ದಿಗ ಪುರುಪ್ಪಾಗವನ್ನ ತಲಸೆಂದು ಕೃಷ್ಣನ ಅಪ್ಪಣೆ, ಹೇಟಿ ನೀವಿದಕಂಜಲೇಕೆ ಸಾಲ ಯೆನೆ ಕೈಮುಗಿದು ಲಕ್ಷ್ಮಿ ಲೋಲನಂತ್ರಿಗೆ ನಮಿಸಿ ನಗುತಂಜಲಿನ ಶುದ್ಧತೆಗೆ | _1 ಕನೂನ, ಡ. BHARATA Vol. IV. 16 ೫ ೧ ಧ