ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೪೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

124 ಮಹಾಭಾರತ [ ಸಭಾಪರ್ವ ಕುಶಲರನಿರು ಜೀಯ ದಾನವ ಪಶುವಿದಾರಣನನುಪಮಾಜೆ ಯ 1 ಲೆಸೆವ ಯಜ್ಞದ ಪರಮವಿಭವದ ಲಲಿತಮಂಟಪಕೆ 2 || ಪಶುಪತಿಯ ನಾಮಾಮೃತವ ಸೇ ವಿಸುವ ಪುರುಷಾಮೃಗವ ತರಲೆಂ ದೊಸೆದು ಬಂದೆನು ತಂದೆ ಚಿತ್ತೆಸೆಂದನಾಭೀಮ || ೧೪ ಅಹುದು ಬತಿಕನಲ್ಲದಿಲ್ಲಿಗೆ ಬಹೂಡಿದುವೆ ಕಾರಣವೆ ಯೆನೆ ಸಂ ಗ್ರಹಿಸಿತೆನ್ನ ಯ ಪುಣಫಲದಿಂದದನೆ ಪಡಿವಿಡಿದು | ಮಹಿತ ನಿನ್ನ ಯ ಚರಣದರ್ಶನ ವಹುದಿದೆನ್ನಯ ಸುಕೃತಫಲದಿಂ ದುದಿಸಿದರೆ ಘನವೇನು ತನಗೆನಿಂದನಾಹನುಮ ॥ * * ಆಮೃಗದ ಶಕ್ತಿಯನ್ನು ಹೇಳಿ ತರುವ ಉಪಾಯವನ್ನು ಹೇಳುವಿಕೆ, ಬಗೆಬುಲ ಪದದು ನಿನಗೆ ಪುರುಷಾ ಮೃಗ ಮನೋವೇಗದಲಿ ನಡೆವುದು ನಗೆಗೆಡೆಯ ಮಾಡಿದೆ ಯೆಲಾ ಕಲಿಭೀವ ನೀನಿಂದು | ಜಗದೊಳ ದಜೋಡನೈದಿ ಬರುವಾ ವಿಗಡರಾರುಂಟೆನಲು ಕೈಗಳ ಮುಗಿದು ನಿಂದನು ತಮ್ಮ ಕೃಪೆಯಿರಲಾವುದರಿದೆಂದ || ೧೩ ಆದೊಡಂಜದಿರಿನ್ನು ಭಾಷೆಯ ಕಾದು ತೋಖವೆನೆನ್ನ ಬಾಲದ ಕೂದಲೊಳಗೇಪೆಂಟುರೋಮವ ಕಿತ್ತುನೀಡೆನಲು । ಕೈದುಡುಕಿ ತನಗುಳ್ಳ ಸತ್ಯದೊ ಇದೆ ಸೆಳದೊಡೆ ಮಿಡುಕದಿರಲು ವ್ಯ ಕೋದರನು ತಿರುಗಿದನು ಸಂಮುಖಕಾಕಪೀರನ || ೧೬ ನಾಜ್ಞೆಯಿಂದಾ ಡ. 2 ವಸುಮತೀಕನ ರಾಜಸೂಯಾಧ್ವರದ ವೈಭವಕೆ, ರ, - - - - - - - ...... ..... .