ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


127 127 ಸಂಧಿ ೭]. ದಿಗ್ವಿಜಯಪರ್ವ ಬಂದ ಕಾರ್ಯವದೇನು ಪೇಪನ ಲಿಂದುವಂತದಲುದಿಸಿದರು ಯುವ ನಂದನಾದಿಗಳವರೊಳ ನಿಲಜ ಭೀಮ ತಾನೆಂದ || c೫. D& ಆಮಹೀಪತಿ ರಾಜಸೂಯದ ನೇಮವನು ಕೈಕೊಂಡು ಪರಮ ಪ್ರೇಮದಲಿ ನಿಮ್ಮುವನು ಬಿಜಯಂಗೈಸಿ ತಹುದೆಂದು | ನೇಮಿಸದೊಡಾಂ ಬಂದೆ ನೀ ಸಿ ಸ್ಟೀಮ ಕೃಪೆ ಮಾಡೆನಲು ನಸುನಗು ಪ ನುಡಿದನಾಪವಮಾನತನಯಂಗೆ || ಆಗವು ತೊಂದರೆಮಾಡಲು ಹನುಮಂತನು ಕೊಟ್ಟಿದ್ದ ರೋಮವನ್ನು ಹಾಕುವಿಕೆ, ಕೇಳು ಪವನಜ ನಿನ್ನೊಡನೆ ಬರೆ ನೇಮಿ ನಡೆ ಹಿಂದುಳಿದೊಡಾಕ್ಷಣ ಕಾಲ ಹಿಡಿದಪ್ಪಳಿಸುವೆನು ಕೇಳನ್ನ ಛಾಪಿತವ | ಪಾಲಿಸೆನು ತಾನೆಂದು ನರಮ್ಮಗ ಕಾಲವಿಡಿಯದಿ ಬರುತಿರೆ ಬಾಲದಲಿ ಕಿತ್ತಿದ್ದ ರೋಮವನೊಂದ ಹಾಯ್ದಿದನು || ೨೭ ಆರೋಮವು ಈಶ್ವರಮುರ್ತಿಯಾದದ್ದು, ಅವನಿಪತಿ ಕೇಳಾಕವೀಂದ್ರನ 1 ಹವಣ ನಿಂತಂತೆಂದು ವರ್ಣಿಸ ಲೆವಗೆ ತೀರದು ರೋಮವೀರಮೂರ್ತಿ ತಾನಾಗಿ | ಭುವನದಲಿ ಸ್ವಾಯಂಭು ತಾನು ದೃವಿಸೆ ಪುರುಷಾಮೃಗವು ಕಂಡಾ ಭವನನರ್ಚಿಸುತಿರಲು ಗವಿಸಿದನೊಂದು ಯೋಜನವ | OV 1 ಮೃಗೇಂದ್ರನ, ಡ.