ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


128 ಮಹಾಭಾರತ [ಸಭಾಪರ್ವ ಆಗ ಆಗವು ಈಶ್ಚರಗನ್ನು ಪುಜಿಸುವಿಕೆ. ಇತ್ತ ಕೇಳಿಸ್ಪರನನರ್ಚಿಸಿ ಭಕ್ತಿಯಿಂದ ಸಮೀರಜನ ಅಲ್ಲಿ ಸುತ್ತವೀಕ್ಷಿಸಿ ಭರದಿ ಹೋದೊಡಿದಾತನಿರ್ದೆಡೆಗೆ | ಚಿತ್ಯವನು ಬಿಂಡೋಡಾಗಲೆ ಹತ್ತಿ ಬರೆ ಮತ್ತೊಂದು ರೋಮವ ನೆತ್ತಿ ಬಿಸುಡಲು ಶಂಭು ನೆಲಸಿದನಾತನಿದಿರಿನಲಿ || ೦೯ ಕಂಡು ಪುರುಷಾಮೃಗಶರೀರವ ದಿಂಡುಗೆಡಹಿತು ಜಯ ತ್ರಿಪುರಹರ ರುಂಡಮಾಲಾಧರನೆ ಜಯ ತ್ರೈಲೋಕ್ಯಮುನಿವಂದ್ಯ | ಖಂಡಶಶಿವಳಿ ಪ್ರಭಾಕರ ರುಂಡತೇಜೋಭಾನುತಿಮಿರದ ಗಂಡ ಜಯ ಜಯ ಜಯತು ಜಯ ಯೆಂದೆನುತ ಬೀಡೊಡ || ಮತ್ತೆ ಕಾಣದೆ ಮರುತನ್ನೆದಿವ ಮತ-ನಲ್ಲೆಂದೆನುತ ಮೃಗಕುಲ ಪಾರ್ಥವಿಜಯನು ಹರನ ಬೀಂಡಾಗ ಮಾರುತನ | ಮತ್ತೆ ತೊಂದರೆಮಾಡಲು ರೋಮವನ್ನು ಹಾಕುವಿಕೆ. ಪುತ್ರನನು ಬೆಂಬಲಿಸಿ ಮತ್ತೆ ತೆರಹಿಲ್ಲೆನುತ ಬರಬರ ಬತ್ತಿ ಬಿಸುಟನು ಭೀಮ ಧರಣಿಯಲೆಂದುರೆಮವನು || ೩೧ ತಿರುಗಿ ಈಶ್ವರಾಕಾರವನ್ನು ಧರಿಸಲು ಅದನ್ನು ರಾಧಿಸುವಿಕೆ ಅರಸ ಕೇಳರೋಮವಾಸಿಯೊ ಊದಿಸಿಕೊಅಗದ ಮುನ್ನ ಕೇಳಾ 1 ಯುರವನೊಡೆದುದ್ಭವಿಸಿ ಶಿವ ಸಂಪೂರ್ಣಕಲೆಗಳಲಿ | 1 ಧರೆಯ, ಡ.