ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೭] ದಿಗ್ವಿಜಯಪರ್ವ _129 329 ಇರಲು ಕಾಣುತ ಕಂಡು ಕುಸುಮ ತರಿದು ತಂದು ಶಿವಾಗಮದಿ ವಿ ಸರಿಸಿ ನಿತಿಕಂಠನ ಸವಾಂಬುಜಕೆಅಗಿ ಬೀಟ್ರೋಂಡ || ೩೦ ನೋಡಿ ಕಾಣದೆ ಪವನಜನಿವನು ರೂಢಿಗತಿಶಯವೆಂದು ಪರಮಾ ರೂಢನೆವಲು ಕಾಣುತವನಿಯಲೊಂದುರೋಮವನು | ನೀಡೆ ಧರೆಯೊಳಗುವಿಕೆ ಮಿಗೆ ನೋಡಿ ಪರವತ್ಮರನನಾಗಳ ಬೇಡಿಕೊಳುತಿರೆ ಮೃಗದ ಪತಿ ಬಟಕಂಧಕಾಂತಕನ || ೩೩ ಧರಣಿಪತಿ ಕೇಳೀಶ್ವರನ ವರ ಚರಣಕಮಲಾರ್ಚನೆಯೊಳಾಮೃಗ. ವಿರಲು ಪವನಜ ಸಅದನನಿಲನ ಭರವ ಕೈಕೊಂಡು | ಪರಿವಿಡಿಯಲಿವನೈದಿ ಬರೆ ಮುರ | ಹರನ ನೆನೆಯುತ ಬರಲು ಮೃಗಪತಿ ಯುರವಣಿಸಲುಣಿದೊಂದು ರೋಮವನವನಿಯಲಿ ಬಿಸುಟ ೩೪ ಭೀಮಸೇನನ ಚಿಂತೆ, ಬಳಿಕ ಕರದಲಿ ರೋಮವಿಲ್ಲದೆ ಕಳವಳಿಸುತತಿವೇಗದಲಿ ವೆ ಗಳಿಸಿ ಬರುತಿರಲವನಿಪನ ರಾಜ್ಯವ ನಿರೀಕ್ಷಿಸುತ | ಅಳುಕದವನಿಯ ಪೊಕ್ಕು ನಗರ ವಳಿಯ ಗ್ರಾಮಂಗಳ ನಿರೀಕ್ಷಿಸಿ ಬಳಕ ದೇವನ ಚರಣಯುಗಳವ ನೆನೆಯುತ್ತೆ ತಂದ || ೩೫ ಒಂದುಯೋಜನವಾರಣಾವತ ವೆಂದು ಕಂಡುತ್ಸವದಿ ಭಯಗೊಳು ತಂದು ಹೊಕ್ಕನು ಬಟಕ ತಾನಧ್ವರದ ಬಾಗಿಲಲಿ | BHARATA-Voc, IV. 17