ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

130 ಮಹಾಭಾರತ [ಸಭಾಪರ್ವ ಭೀಮಸೇನನು ಬೀಳಲು ಅರ್ಜನನು ಎತ್ತುವಿಕೆ, ಬಂದು ಪವನಜನೆಡಹಿ ಬೀಪ ಪು ರಂದರನ ನಂದನನು ಕರವಿಡಿ ದಂದು ಮೃಗ ಕಾಲ್ಸಿಡಿಯಲುಭಯರಿಗಾಯ್ತು ಸಂವಾದ | ೬ ಆರ್ಜನೆ ಪುರುಷಾಮೃಗರ ಸಂವಾದ. ಇತ್ತ ತೆಗೆಯೆ ಧನಂಜಯನು ಮಗು ಅತ್ತ ತೆಗೆವ ಮೃಗೇಂದ್ರನಲು ಮತ್ತೆ ತೂಗುವನೀಶ್‌ರಾರ್ಚಕನಿತ್ತ ಬರಸೆಳವ | ಅತ್ತಲಿತ್ತಲು ತೆಗೆಯಲಿಬ್ಬರ ಸತ್ವ ಸವೆಯದ ನಡುವೆ ಪವನಜ ನತ್ಯಧಿಕಬೆಂಡಾದ ಭೂಪಾಲ ಕೇಳೆಂದ || ಆಸಮಯದಲಿ ಕೃಷ್ಣ ಸಹಿತವ ನಿಶ ಬಂದನು ಭೀಮ ಮಾಡಿದ ಭಾಷೆಯನು ಕೇಳಿದನು ಪ್ರರುಷಾಮೃಗವತೀಸುತ | ಲೇಸ ಮಾಡಿದೆ ಧರ್ಮಸೂತ್ರವಿ ಲಾಸವನು ನೀನಖಿದಿದೆ ಎ ಗೇಶ ಕೇಳ್ತಾಯಕ್ಕೆ ಮುಖ್ಯ ಶಿರವಲಾಯೆಂದ | ಎನುತ ಪುರುಷಾಮೃಗಕೆ ಧರ್ಮಜ ಜನಸನೆಂದನು ಜಘನಕಾಳು ನಿನಗೆ ಮಿಕ್ಕಶಿರಸ್ಸು ದೇಹವು ತನ್ನದಾಯಿತನೆ | ತನತನಗೆ ಕೊಂಡಾಡಿ ಪಾರ್ಥಿವ ಜನವೊಡಂಬಡೆ ಯಾಶಭಕ್ತನ ವನಕದಹುದೆನೆ ಧರ್ಮಸೂಕ್ಷಾಧರ್ಮವನು ನುಡಿದ || ೩ ಸರ್ವಗಾತ್ರಂಗಳಿಗೆ 8ರ ತಾ ಸರ್ವಇಂದ್ರಿಯಗಳಿಗೆ ನೇತ್ರವು ಸರ್ವಶೃಂಗಾರಕ್ಕೆ ವಸ್ತ್ರ ವು ಬೀಜಮಾತ್ರವಲೈ | V ಕ ಕ |