ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

131 ಇ () ಸಂಧಿ ೬) ದಿಗ್ವಿಯಜಪರ್ವ ಸರ್ವಸಂಚಾರಕ್ಕೆ ಲವಣವು ಸರ್ವಶಾಸ್ತ್ರ ಕೆ ಪ್ರಕರಣವು ಮಿಗೆ ಸರ್ವಜನಕಭಿಮತವು ಚಿತ್ಸೆಂದನಾಭೂಪ || 8o ಎಂದು ಧರ್ಮಕಥಾಪ್ರಸಂಗ ಕ್ಕಿಂದು ಪುರುಷಾಮೃಗವ ತಿಳುಹಲಿ ಕಂದು ನಗುತನಿಂಹನ ಕಾಲ್ಗಳ ಬಿಟ್ಟು ಹೊರೆಹಿಂಗಿ | ನಿಂದಿರಲು ಕಲಿಭೀಮನೆದ್ದು ಮು ಕುಂದನಂತ್ರಿಗೆ ನಮಿಸಿ ಕಾಲನೆ ನಂದನಂಗೆಅಗಿದನು ಮುನಿಸಂಕುಲಕೆ ಕೈಮುಗಿದು || 8೧ ಕೃಷ್ಣನ ಪ್ರಶ್ನೆ. ವಂದಿಸಿದ ಪುರುಷಾಮೃಗಕೆ ಬಂತೆ ಕೆಂದನೆನ್ನ ಯ ಭಾಷೆ ಸಂದುದೆ | ತಂದೆ ಯೆನೆ ತಲೆದೂಗಲಸುರಾರಾತಿ ಬಟಿಕದನು | ತಂದು ಭೋಜನಶಾಲೆಯಲಿ ಬತಿ ಕೊಂದು ಸರ್ಣಸ್ವಂಭದಲಿ ಬಂಧಿಸಿ ಸಂದುದೇ ನಿಮ್ಮಿಷ್ಟ್ಯವೆಂದನು ಭೂಪ ಕೇಳೆಂದ || ೪೦ ಧರ್ಮರಾಯನ ಉತ್ತರ. ದೇವ ನಿಮ್ಮಂತ್ರಿಗಳ ಕೃಪೆಯಿರ ಲಾವುದರಿದೈ ವರಶರೀರದೆ ಜೀವನವು ನೀವಲ್ಲದುವಿದರಿಗುಂಟೆ ಜಗವರಿಯೆ | ಭಾವಮೈದುನನ ನಿಂತೆನೆ ಭಾವನಿಗೆ ನೀನಂಜಬೇಡಂ ದೇವಿ ಕರುಣಾನಿಂಧು ಸಂತೈಸಿದನು ಧರ್ಮಜನ 1 || ೪೩ `ವ - ---- - - -


.. - - - - - 1 ಪವನಜನ, ಡ,