ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೫೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


_133 133 . ೪v ಸಂಧಿ ೭] ದಿಗ್ವಿಜಯಪರ್ವ ಮತ್ತೆ ಚಿತ್ತೈಸಾ ಮೃಗೇಂದ್ರನ ಸುತ್ತ ಮುತ್ತಿ ಮಹೋತ್ಸವದಿ ನೋ ಡುತ್ಯ ಭೂಮಿಪಾಲಕರು ತಲೆದೂಗಿ ಪವನಜನ || ಸತ್ತವನು ತಮತಮಗೆ ಕೊಂಡಾ ಡುತ್ತ ಮಗುವವರಿಗೆ ಸರೋರುಹ ನೇತ್ರನಿರಲರಿದಾವುದೆಂದುದು ಮುನಿಜನಸ್ತೋಮ || ಆಮೃಗಾಧಿಪನಾಗ ೮ಯಾಗದ ಲಾಮಹಾವಿಭವವ ನಿರೀಕ್ಷಿಸು ತಾ ಮಹೇಶನ ಕಂಡು ಕರಗಳನತಿ ಕೈಮುಗಿದು | ಪ್ರೇಮದಿಂದಲೆ ಹೃದಯಸರಸಿಜ ಸೀಮೆಯಲಿ ತಂದಿರಿಸಿ ತಾನಿ ಪ್ಯಾಮತೆಯಂಭವನನು ಭಜಿಸುತ್ತಿದ್ದನೊಲವಿನಲಿ || ಅವನಿಪತಿ ಕೇಳಂದು ಭೂಮಿಪ ನಿವಹವಾಪುರುಷಾಮೃಗದ ಕಾ ಯವ ನಿರೀಕ್ಷಿಸಿ ಹೊಡುದೀಪರಿವಿಡಿಯಲನುದಿನವು ! ದಿವಸವೇರಿಯಂತ ಹಗಲಿರು ಇವಧಿಯಿಲ್ಲದೆ ನಡೆದುದಾಯಾ ದವಶಿರೋಮಣಿವೀರನಾರಾಯಣನ ಕರುಣದಲಿ || ೧ ೪೯ ೧ ೫೦ ಏಳನೆಯ ಸಂಧಿ ಮುಗಿದುದು.