ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ V] ರಾಜಸೂಯಿಕಪರ್ವ _137 137 ಸುಕವಿತಾರ್ಕಿಕವಾಗಿ ವೈತಾ ೪ಕಸುಗಾರಕಕಥಕಕಾರ್ತಾ 1 ತಿಕರು ನೆರೆದುದು ನಿಖಿಳ ಯಾಚಕವೃಂದ ನಿಂದಿಸಿ | ೧೧ ಧರ್ಮರಾಯನು ನೀಪ ರನ್ನು ಕುರಿತು ಪ್ರಾರ್ಥಿಸು ಕರೆಸಿ ಟೀಂಗೆಅಗಿ ನುಡಿದನು ಧರಣಿಪತಿ ಬಾಲಕರು ನಾವ ಧರವಿದಗ್ಗ ದರಾಜಸೂಯ ಮಹಾಮಹೇಶ್ವರರು | ನೆರೆದುದವನೀಪಾಲ 3 ಜನವಾ ದರಿಸಲರಿಯೆನು ಹೆಚ್ಚು ಕುಂದಿನ ಹುರುಳ ನೀವೇ ಬಲ್ಲರೆಂದನು 4 ಮುಗಿದು ಕರಯುಗವ | ೧೦ ಚಿಂತೆ ಯೆಕೈ ಕೃಷ್ಣನಾರೆಂ ದೆಂತು ಕಂಡೆ ಚತುರ್ದಶಾರ್ಧದ ತಂತುರೂಪನು ತಾನೆ ಯೆನ್ನದೆ ನಿನಗೆ ಪ್ರತಿವಚನ | ತಂತುವಿನ ಪಟ ಮೃತ್ತಿಗೆಯ ಘಟ | ದಂತೆ ಜಗವೀತನಲಿ ತೊರ್ಕ್ಕುಮು ರಾಂತಕನ ಸುಯಾನ ನಿನಗಿರಲಂಸಲೇಕೆಂದ || ಕರೆಸು ದೌವಾದಿಗಳಲ್ಲಿಯ ಪರುತವವ ಮಾಡೆಂದು ಭೀಷ್ಮನು ಗುರುಸಹಿತ ಕೈಕೊಂಡನಲ್ಲಿಯ ಮೇಲೆ ನೋಟವನು | ರಾಜಸೂಯದಲ್ಲಿ ನೆರೆದ ಜನಗಳು ಕಾರ್ಯನಿರ್ವಹಿಸಿದ ಕ್ರಮ. ಅರಸ ಕೇಳಿ ಧೃತರಾಷ್ಟ್ರ ಬಾಹಿಕ ವರಬ್ಬಹದ್ರಥ ಸೋಮದತ್ತರು ಪರಮಪೂಜ್ಯರು ಮಾನನೀಯರು ಯಕ್ಷ ವಾಟದಲಿ | ೧೪ - ೫ 1 ಮಾರ್ದ೦ ಚ. 2 ಗಿಕರು ಚ 3 ಬಿಲದ್ವೀಪ ಚ, 4 ಕುರುಡ ನೀಕ್ಷಿಸಲಾಗದೆಂದನು, ಚ. BAHKATA Vod. IV. 18 ೧೩