ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


) 8 ೧) 140 ಮಹಾಭಾರತ [ಸಭಾಪರ್ವ ಅಧ್ವರ್ಯದ್ಧಾತೃ ಹೋತೃಗಳ ವ್ಯವಸ್ಥೆ. ಕರೆಸಿದರು ಮುತ್ತಿಕ್ಕುಗಳನ ಧ್ವರ್ಯುವಾದನು ಯಾಜ್ಞವಲ್ಕನು ವರಸುಮಿತ್ರಾಂಗಿರಸರುಗಳುದ್ದಾತೃ ಹೋತ್ರಗಳು | ಪರಮಕ್ಕೆ ವಿನಿಕಕರತಿ ತಿರಿಗಳಗೋಧಾದಿಜನಸಾ ಧ್ವರನಿಯೋಗಿಗಳಾದ ವೇದವ್ಯಾಸನಾಜ್ಞೆಯಲಿ || ೩ ಆಸರಸ್ಕೃತವನು ವೇದ ವ್ಯಾಸ ಕೈಕೊಂಡನು ಮುನೀಂದ್ರಮ ಹಾಸಮಾಜರು “ಜೈಮಿನಿಸತ್ಯನಾರದರು | ಭೂಸುರರು' ಸಾಮಾಜಿಕರು ಧರ 1 ತಯಜ್ಯೋಪಕ್ರಮದ ವಿ ನ್ಯಾಸದಲಿ ಬಂದನು ಯುಧಿಷ್ಠಿರನಚ್ಯುತನ ಹೊರೆಗೆ | -೪ ಧ ರ್ರು ರಾಮನು ಕೃಷ್ಣನನ್ನು ಮರ್ಥಿಸುವಿಕೆ, ದೇವ ನಿಮ್ಮ ಡಿಕರುಣದಲಿ ಸಕ ಲಾವನೀಪತಿವಿಜಯ ಬಹಳ ರ್ಫಾವಲಂಬನವಿಮುಖಪಾರಂಭವಿಸ್ತಾರ || ಈವಿವಳ ವೈಭವವೆನಗೆ ಸಂ ಭಾವಿತವೆ ವರರಾಜಸೂಯಾಕೆ ದೆ'ವ 'ಕೈತನಾಗಬೇಕೆಂದೆಬಿಗಿವನು ಪದಕೆ || ಯಾಗದೀಕ್ಷಿತನಾಗೆಂಗು ಕೃಷ್ಣನ ೦೦೯ಕರೆ, ಮಣಿರು ಹಿಡಿದೆತ್ತಿದನು ರಾಯನ ಹಣೆಯನನುಪಮಕರುಣನಿಧಿ ಕಡು ರ್ಗತೆಯೆ ಬಾ ಚೆನ್ನಾಣೆ ಬಾರೆಂದಪ್ಪಿ ಮೈದಡವಿ || 1 ಮಾಜಿಕರು ಬಸ್ಸು ಕ ೨ ೦೫ - - - -