ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೬೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


144 ಮಹಾಭಾರತ [ಸಭಾಪರ್ವ M ಆಯಗಳಾಕತ್ರಜನವಾ ಭೂರಿನಿಕರದ ವೇದಶಾಸ್ತ್ರ ವಿ ಕಾರಣರ ಚಾರಣರ ಸಂಗೀತಾದಿ ಕಳಕಳದ | ಆರುಭಟೆ ಮತಾಂಬುನಿಧಿಯೊಡ ನಾರುವವೋಲುಬೈ ಬಲುಜ ರ್ಝರವೆನೆ ಜಡಿದುದು ಯುಧಿಷ್ಠಿರರಾಜಸೂಯದಲಿ || ೩v ಒಟುದಿನಸರಿಯಂತ ಘಳಿಗೆಗೆ ಮೇಲೆ ಮೇಲಧ್ರರದಗ್ನಿ ! ಆ ಡಾಳಿಸಿತು ಜಾಸೆ ಚತುರ್ದಶಿಕಚೇತನವ | ಕೇಳಿದ್ರೆ ಜನಮೇಜಯ ಕೃತಿ ಪಾಲ ಸುರಲೋಕದಲಿ ಪಾಂಡು ನೋಲಗಕೆ ಬರ ಬಣಗುಸುರರಿಗೆ ಸಮಯವಿಲ್ಲೆಂದ || ರ್೩ ಎವಗೆ ತವಗೆಂದಾಹವಿರ್ಭಾ ಗವನು ಮುತ್ತಿತು ದೇವತತಿ ಸುರ ಯುವತಿಯೋರ್ವತಿಯರು ತಿಲೋತ್ತಮೆ ರಂಭೆ ಮೇನಕೆಯು ದಿವಿಜರೊಳಹಸುಗೆಗಳ ಲೆಕ್ಕದ ಸವರಣೆಯ ಸವಿನಾಯ ತುತ್ತಿನ ತವಕಿಗರು ತಿವಿದಾಡಿದರು ಸಭೆಯಲ್ಲಿ ಸುರರನ !! ೪೦ ಈತನಾರೈ ಪಾಂಡುವಿನ ಮಗ ನೀತ ಕಾಣಿರೆ ಪಾಂಡುವಿನ ಸುತ ನೀತನೇ ಯಮಜಾತನೀತನೆ ಸಾಂಡುನಂದನನು ! ಪೂತು ಧರ್ಮ ಜ ಪೂತು ಧರ್ಮಜ ಪೂತು ಧರ್ಮಜ ಯೆಂದು ಭೂಪ ವಾತ ಹೊಗಟೆತು ಭರತನ್ಸಗನಳದಳರಥಾದಿಗಳು || ೪೧ 1 ಲಕ್ಷ್ಮಿ, ಕ. ಕಿ. -u nin no one enow enror • • • 4 - - -