ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


_147 147 ಸಂಧಿ ] ಅಘಹರಣಪರ್ವ ಭಾಳನೇತ್ರನ ಪಡಿಯೆನಿಪ ಭೂ ಪಾಲರಿವರೆಳಗಗ್ರಪೂಜ್ಯರ ಹೇಘನಲು ಗಾಂಗೇಯ ನುಡಿದನು ವೇದಸಮ್ಮತವ ॥ ೧ ೨ ಭೀಷ್ಮರು ಕೃಷ್ಣನು ಅಗ್ರಪೂಜಾರ್ಹನೆಂದು ಹೇಳುವಿಕೆ. ಆರು ತಾರಾಗೃಹಗಳಳಗ ರ್ಘಾರುಕರು ದಿನಕರನುಟಿಯೆ ಮ ತಾರು ಸುರಮುನಿನಿಕರಸೇವರು ಕೂಲಿಧರನುತಿದೆ | ಆರು ನಿರ್ಜರನಿವಹದಲಿ ಜಂ ಭಾರಿಯಲ್ಲದೆ ಮಾನನೀಯರ ದಾರು ಜಗದಲಿ ಕೃಷ್ಣನಲ್ಲದೆ ಪೂಜೃತಮರೆಂದ | ಗಿರಿಗಳೂಳು ಹೇಮಾದ್ರಿ ಘನ ಸಾ ಗರಗಳಳು ದುಗ್ಗಾ ಬಿ ದೇವಾ ಸುರನರೋರಗನಿಕರದಲಿ ನಾರಾಯಣನೆ ಮಿಗಿಲು || ಅರಸ ಸಂಶಯವೇಕೆ ಕೃಷ್ಣನ ಚರಣವನು ತೊಳ ರಾಜಸೂಯಾ ಧ್ವರಕೆ ಪೂಜಾಪಾತ್ರನೀ ಹರಿಯೆಂದನಾಭೀಷ್ಮ || ಈ ಮಾತನ್ನು ವ್ಯಾಸಾದಿಗಳು ಒುವಿಕೆ, ವ್ಯಾಸನಾರದರೋಮಶಾದಿಗ ೪ಸಮಸ್ತ ಮುನೀಂದ್ರರಿದೆ ಯಾ ಕೇಶವನು ಪೂಜಾರ್ಹನೇ ಯೆಂದಿವರ ಕೇಳನಲು | ಲೇಸನಾಡಿದೆ ಭೀಷ್ಮೆ ಬಟಿಕೇ ನೀಸಮಸ್ತಚರಾಚರದೊಳ್ ವಾಸುದೇವನ Jದು ಸಕಲಮುನಿನಿಕರ || 9 M. 0