ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

S 148 ಮಹಾಭಾರತ [ಸಭಾವರ್ಪ ತರಿಸಿದನು ನವಹೇಮಮಣಿಭಾ ಸುರದ ಮಂಚದ ಮೇಲೆ ಲಲಿತಾ ಸ ರದಡಕಿಲ) ವಾಸಗಳ ನಿರ್ಮಳವಿಹಾರಗಳ | ಮೇಕಿದುದಳ ಬೆಳದಿಂಗಳಿನ ಮೋ ಹರದ ಮಾಡೆನಿಸಿ ಭೂಮಿ ಸ್ಪರಸಭಾಮಧ್ಯದಲಿ ಧರಣಿಪಾಲ ಕೇಳಂದ | ಆಗ ಸಹದೇವನು ಕಪ್ಪ ನನ್ನ ಪೂಜೆಯಿಂದ ೩ ಆದರಿಸುಕೆ. ವಿನಯದಲಿ ಸಹದೇವ ಕೈಗೆ ಟೈನುಪವನ ತಂದನು ಪಿತಾಮಹ ಜನಕ ಗಂಗಾಜನಕನವಧಾರು ಪಾಯವಧಾರು | ದನುಜರಿಪು ವವಧಾನವವಧಾ ನೆನುತ ವಿಮಲಮಹಾರ್ಸ್ಥ್ಯನಿಂಹಾ ಸನಕೆ ಬಿಜಯಂಗೈಸಿದರು ಕುಳ್ಳಿರ್ದನಸುರಾರಿ | ತಂದು ಮಣಿಮಯಪಡಿಗದಲಿ ಗೋ ವಿಂದನಂಫಿಯ ತೊಳದು ಗಂಗೆಯ ತಂದೆವೀಗಳ ತಾವೆನುತ ತಮ್ಮತಮಾಂಗದಲಿ | ವಂದಿಸುತ ವೈದಿಕದ ಪರಿವಿಡಿ ಯಿಂದ ಮಧುಪರ್ಕಾದಿಪೂಜೆಗೆ ೪ಂದ ಸತ್ಕರಿಸಿದರು ಸಚರಾಚರಜಗತ್ಪತಿಯ ||

ಕ್ಷಪ್ಪ ಪೂಜೆಯನ್ನು ಸಭಿಕರೆಲ್ಲರೂ ಸಂತೋಷದಿಂದ - ಅ ಣ ಅಭಿನಂದಿಸುವಿಕೆ ಆಯೆನುತ ಮನವುಕ್ಕಿ ಮುನಿಗಳು ಘ ಯೆನಲು ನಿರ್ಜರರ ಭೇರಿ ನ ವಾಯೆಯಲಿ ಮೊಳಗಿದುವು ಸುರಿದರು ಮಗಳ ತನಿಮಷಯ |