ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೯] ಅರ್ಘಾಹರಪರ್ವ 149 ರಾಯನದ್ಧರಕರ್ಮ ಸತ್ಸಲ ವಾಯಿತ್ಸೆ ಭೂಪತಿ ಕೃತಾರ್ಥನ ಲಾಯೆನುತ ಸಭೆ ಹೊಗಟೆ ತಂದು ಸಮುದ್ರಘೋಷದಲಿ || V ಈಮಹಾಧ್ರರಕರ್ಮವೇ ಸು ತಾವನವರಿಗೆ ಹಸಿದ್ದಿ ಮ ಹೀಸುರಮುನಿನಿಕರವೇಕತ್ರ ಸಂಮಿಳಿತ | ಈಮಹೀಶರ ಬರವಿದೆಲ್ಲರೂ ಮುಕುಂದನ ಪೂಜೆ ಯದುವೆ ಸ ಭಾವನೋಹರವೆಂದು ಮಾರ್ಕಂಡೇಯ ಮುನಿ ನುಡಿದ || ೯ ಅವನಿಯಮರರ ಕಳಕಳವ ಪಾಂ ಡವರ ಸುಮಾನವನು ರಿಪುಕ್ | ರವರ ಮಾತೃರ್ದೋಪಲಾಲಿತಹರುಷವಿಭ್ರಮವ | ಅವನಿಪಾಲರು ಕಂಡರೀ ಯು ತೃವವ ಕಂಡಿರೆ ನೀವೆನುತ ತ ಮ್ಮವರೊಬ್ಬರ ನೊಬ್ಬರುಯೆ ನೋಡಿದರು ಬೆಂಗಾಗಿ | ೧೦ ಕೆಲರು ಪಾಂಡವಮೈತ್ರಿಯಲಿ ಕೆಲಕೆಲರು ಕಪ್ಪನ ಬಲುಹಿನಲಿ ಕೆಲಕೆಲರು ಧೀರತದಲಿ ಕೆಲರನುಚಿತದ ಭೀತಿಯಲಿ | ಕೆಲರಿದೇಕೆಮಗೆಂದು ಧರಣೀ ವಳಯದವನಿಏರಿರ್ದರವರೊಳು ಗಳಶಿರೋಮಣಿ ಮಸಗಿದನು ಶಿಶುಪಾಲ ಕೇಳಂದ | ೧೧ ಆಗ ಶಿಶುಪಾಲನ ಆಕ್ಷೇಪಣೆ, ಹೊತ್ತಿತೆದೆ ಹೇರಾಳ ತಮದಲಿ ಕೆತ್ತಿದುವು ಮೀಸೆಗಳು ಕಂಗಳು ಹೊತ್ತವರುಣಚ್ಛವಿಯನುಬ್ಬರಿಸಿದುವು ರೋಮಗಳು |