ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ) ಅರ್ಘಾಹರಣಪರ್ವ 151 151 ಭ ೧೭ ಬಾಲಕನು ಸಹದೇವನೀತನು ಹೇಅನಿಲ್ಲಿಯ ಹೆಚ್ಚು ಕುಂದ ನೃ ಪಾಲ ನಿನ್ನದು ಧರ್ಮತತ್ಪರ ಸಂಗತಿಯ || ಕೇಳುವೆಗಳವು ಬೇಟಿ ಚರಿತದ ಸಾ೪ ತಾನದು ಬೇಲಾ ಪಶು ಪಾಲರೀಯಧರಕೆ ಪೂಜ್ಯರೆ ಶಿವ ಶಿವಾ ಯೆಂದ | ೧೬ ಕುರಿತು ಶಿಶುಪಾಲನ ಬಿರುನುಡಿಗಳು. ತರಳರಿವದಿರು ಪಾಂಡುಸುತರಂ ತಿರಲಿ ನೀ ಸುಫ್ ಡನೆಯ ದರಿಸಿದ್ದೆ ವಸುದೇವಸುತನಲಿ ತಿಪ್ಪಯೋಗತೆಯ | ಧರಣಿಪಾಲರ ಮಧ್ಯದಲಿ ಭಾ ಸ್ಕರನು ಗಡ ತುಲಹಳ್ಳಿಕಾಲಜಿ ಪುರದ ಭಾಸ್ಕರನೀತನಲ್ಲಾ ಭೀಷ್ಮ ಹೇಜೆಂದ || ಶಿವನ ಸರಿ ಮಂಚದಲಿ ಸರಸಿಜ ಭವನ ಸಮ ಗದ್ದಿಗೆಗಳಲಿ ವಾ ಸವನ ತೊಡೆ ಸೋಂಕಿನಲಿ ಕುಳ್ಳಿಹರೀಮಹೀಶರರು | ಇವರ ಸರಿಸಕೆ ಸಲ್ಲದೀಯಾ | ದವನನುದ್ದದಲಿರಿಸಿ ಬಹುಮಾ ನವನು ಮಾಡಿದೆ ಭೀಷ್ಮಯಜ್ಞವನದೆ ನೀನೆಂದ | ೧v ಸಕಲಶಾಸ್ತ್ರ ಶ್ರವಣ ವೇದ ಪ್ರಕರದರ್ಥವಿಚಾರ ಪೌರಾ ೧ಣಿಕಕಥಾವಾಗ ವಿನಿತರ ಸಾರಸಂಗತಿಯು | ಅಕಟ ನೀರಲಿ ನರಹಿ ಗೋಪಾ ಲಕನ ಪೂಜಾಸಾಧನಾರ್ಥ ಪ್ರಕಟನಾದೈ ಭೀಮರ್ಖಾಧನನು ನೀನೆಂದ || ೧೯ -