ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


152 162 ಮಹಾಭಾರತ [ಸಭಾಪರ್ವ ನಾನಾ ಕಾರಣಗಳಿಂದ ಕೃಪ ನು ಪೂಜಾಯೋಗ್ಯನಲ್ಲವೆಂದು ಹೇಳುವಿಕ. ಹಿರಿಯನೆಂದೀತನಲಿ ಪೂಜಾ ವರಣವೇ ವಸುದೇವನಿಮುರ ಹರನ ಪಿತನಿದ್ದಂತೆ ಮೇಲೇದ್ರುಪದಭೂಪತಿಯು | ವರಿಸಿ ನೀವಾಚಾರ್ಯನೆಂದಾ ದರಿಸುವೊಡೆ ರಾಯರಿಗೆ ಶಸ್ಸ ದ ಗುರುವ ಪೂಜೆಯ ಮಾಡಿರಿಂತೆಂದ . ಈತನಿಲ್ಲಿ ಸದಸ್ಯನೇ ವಿ ಖ್ಯಾತವೇದವ್ಯಾಸನ ಗ್ರೂತನಾಥಂಗಗಪೂಜೆಯನೇಕ ಮಾಡಿಸರಿ | ಈತ ನಿಮಗೆ ಪಿತಾಮಹನೆ ಗಂ ಗಾತನುಜನೈದನೆ ವಿಶೇಷಕೆ ಗೌತಮನಲಾ ಉಪನ ಮನ್ಸಿ ಸರೇಕೆ ನೀವೆಂದ || ವೀರರಿಗೆ ಕೊಡಬೇಹುದೇ ರಣ ಧೀರನಶ್ವತ್ಥಾಮನೈದನೆ ಸಾರನಲ್ಲಾ ಚಾಪಧರರೊಳಗೇಕಲವೃನೃಪ ; ಪೌರವೇಯರೊ೪ಂದುಬಾಹಿಕ ಗಾರು ಸರಿ ಕೊಡಿರೇಕೆ ಆನಿ |ದಾರೆಳಾರೆಂದಗ್ರಪೂಜೆಯನಿತ್ತಿರಕವೆಂದ || ನರನ ಸಖನೇಕ ಪ್ರ ನೆಂದಾ ದರಿಸುವೊಡೆ ಗಂಧರ್ವ ನಿವಿ ನರನ ಸಖನಲ್ಲೇ ವಿರೋಧಿಯೇ ಚಿತ್ರರಥ ನಿಮಗೆ ! ಅರಸನಲ್ಲಾ ನೃಪನು ವರಕಿ ಪುರುಷಮಾನ್ಯರು ನಿಮ್ಮ ಯಾಗದೆ ಳುರುಳುಕರಿಗಲ್ಲದೆ ವಿಶಿಷ್ಟರಿಗಿಲ್ಲ ಗತಿಯೆಂದ !! ೨೩ 9 M -೦೩