ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೫ ಸಂಧಿ F] ಅರ್ಘಾಹರಣಪರ್ವ 153 ಮಾನ್ಯರಿಗೆ ಮನ್ನಣೆಯಹರೆ ಸಾ ಮಾನ್ಯನೇ ಭಗದತ್ತ ನಿಮಗೇ ನನ್ನೇ ಸೈಂಧವನು ನೀವಿಂದೇಕೆ 1 ಮನ್ನಿ ಸರಿ | ಶೂನ್ಯವಿಭವನೆ ಮಗಧಸೂನು ಸು ಮಾನ್ಯನಲ್ಲಾ ದಂತವಕ್ರನು ಮಾನೈಭಟ್ಟನು ಕೃಷ್ಣನಿಲ್ಲಿಗೆ ಯೋಗ್ಯನಹನೆಂದ || ೨೪ ಉಣವನೃಪನಲ್ಲಾ ಸುದಕ್ಷಿಣ ನಲಿಯಿರೇ ಮಾಳವನನೀತನ ಮಅಚಿರೇ ಸಾಲನನು ಭೀಷ್ಮ ಕರುಕ್ಕಭೂಪತಿಯ | ಮೊಖೆಯ ಮಣಚಿರೆ ಶಂಭೂಪತಿ ಹೋಗಲಾವರರಾಜಸೂಯಕೆ ಕುವ ಕಾವವರಲ್ಲದುಟಿದರು ಯೋಗ್ಯರಲ್ಲೆಂದ | ಭೂರಿಭೂರಿಶ್ರವನು ನಿಮ್ಮೊಳಗೆ ಗಾರ ಹೋಯರು - ಸೋಮದತ್ತಮ ಹೀರಮಣನತಿಮಾನ್ನನಲ್ಲಾ ಯಜ್ಞ ಪೂಜೆಯಲಿ | ಸಾರಧರ್ವವಿದೆಂದು ಬಂದವ ರಾರು ಬಲ್ಲರು ಹಳ್ಳಿಕಾರಿ ನಾರಿಯರ ನೇಣಿ ಮಂಡನಲ್ಲದೆ ಯೋಗ್ಯರಿಂದು || ೧೬ ವಿಂದನನುವಿಂದಾವನೀಶರೆ ಬಂದಿರೈ ಕಾಂಭೋಜ ಪನೈ ತಂದೆಲಾ ಗಾಂಧಾರಶಕುನಿವೃಹದ್ರಥಾದಿಗಳ | ಬಂದಿರಿಲ್ಲಿಗೆ ಧರ್ಮ ಸಾಧನ ವೆಂದು ಬಯಸಿದಿರಿ ವರಯಜ್ಞಕೆ ನಂದಗೋಪನ ಮಕ್ಕಳಲ್ಲದೆ ಯೋಗ್ಯರಲ್ಲೇದ || 1 ಸಾಖಲಜಯದ್ರಥರೇಕೆ, ಚ. 2 ಗಾರುವೃದ್ಧರು, ಚ, BHARATA-Von, Iy. 20 M ೧) M L೭