ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

184 [ಸಭಾಪರ್ವ ಮಹಾಭಾರತ ಸ್ನಾತಕವ್ರತಿಯಲ್ಲಿ ಬರುತ್ತಿಜ ನೀತನಲ್ಲಾಚಾರ್ಯನಲ್ಲಾಮ ಹೀತಳಾಧಿಪನಲ್ಲಿ ಗುರುವಾಸುರರಿಪು ನಿಮಗೆ | ಈತನೇ ಪ್ರಿಯನೆಂದು ಕೃಷ್ಣ ಗೋತು ಕೊಡುವೊಡೆ ಬೇಟಿ ಕೊಡುವುದು ಭೂತಳಶರ ಮುಂದೆ ಮನ್ನಿ ಪುದುಚಿತವಲ್ಲೆಂದ || 6 M DV ರ್c M ಈಋಷಿಗಳಿಮಂತ್ರವೀಸೆಂ ಭಾರತೀಪೌರಾಣಕಥೆ ಯಾ ಭೂರಿಭೋಜನ ವೀಮಹೀಗೋರತ್ನ ಧನಧಾನ್ಯ || ಸಾರತರವೇದೋಕ್ತ ಮಾರ್ಗವಿ ಚಾರವಿದ್ದುದು ಹೊಂಗೆ ಗೊಪೀ ಜಾರಸತ್ತಿ ಯೊಳಗೆ ವಿಷವಿದನ ದುದಿಲ್ಲೆಂದ | ರಾಯ ನಿನಗಾವಿಂದು ದಿಟ ನಿ ದ್ವಾಯವನು ನಾವೆ ತೆತ್ತೆವಲ್ಲದೆ ವಾಯುಜನ ಫಲುಗುಣನ ಬಿಲ್ಲಿನ ಬಲುವೆಗಂಜಿದೆವೆ | ರಾಯ ಠಕ್ಕಿನ ನುಡಿಯ ಶೌಳಿಯ ಮಾಯಕಾಳಿನ ತಂದು ಮನ್ನಿಸಿ ರಾಯರಭಿಮಾನವ ವಿಭಾಡಿಸಿ ಕೊಂದೆ ನೀನೆಂದ || ೧ ೩೦ ಧರ್ಮಮಯವೀಯು ನೀನೇ ಧರ್ಮಸುತನೆಂದಿದ್ದೆ ವಿಲ್ಲಿ ವಿ ಕರ್ಮವಾಯಿತಸೂಯವೇ ಶಿವನಾಣೆ ಜಗವಣಿಯೆ | ಧರ್ಮವೇ ಯಪ್ರಾಪ್ತಕಾರ್ಯದ ಕರ್ಮವೀನ್ಸಪನಿಕರ ಮೆಚ್ಚಲ ಧರ್ಮಸುತನೆಂದಾಯ್ತು ನಿನ್ನ ಭಿಧಾನವಿಂದಿನಲಿ ||