ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


.56 ೩೫ ಮಹಾಭಾರತ [ಸಭಾಪರ್ವ ಲೊಳಕುವ ನಿನ್ನೊಟಗುಳಿತನ ದಳವ ಮಾಗಧಕಾಲಯವನರು ಬಲ್ಲರವರೆಂದ | ೩೫ ಜೀವನಾರವದೊಳಗೆ ಕಳಹಂ ಸಾವಳಿಗೆ ರಮೃವೆ ಜಪಾಕುಸು ಮಾವಳಿಗಳಲಿ ಮಧುಕರನ ಮೊಹರಕೆ ಮನ್ನಣೆಯೆ | ಈ ವಿಕಾರದ ಯಜ್ಞದಲಿ ರಾ ಜಾವಳಿಗೆ ಮನ್ನಣೆಯೆ ಶಿವ ಶಿವ ನೀವು ಗೋಪೀಜಾರರಿಲ್ಲಿಗೆ ಶಿರಹಿರೆಂದ ! ಜರಡುಮುಖ ವೀಮಖಕೆ ಹೋಲುವ ಧರಣಿರತಿ ಊಮಖಕೆ ಧರಣೀ ಸ್ಪರಗೆ ಪಾಸಟ ಭೀಷ್ಮ ನೀಮಖ ನೃಪತಿ ಭೀಷ್ಮರಿಗೆ || ಸರಿಸವಾದನು ಕೃಫ್ಟ್ ನೀಮುಖ ಧರಣಿಪತಿ ಭೀಷ್ಕಂಗೆ ಕೃಷ್ಣಗೆ ಸರಿಯ ಕಾಣೆನು ನಿಮ್ಮೊಳೊಬ್ಬರಿಗೊಬ್ಬರೆಣೆಯೆಂದ | ೩೭ ಶಿಶುಪಾಲನ ದುರಸ್ತಿಗಳನ್ನು ಕೇಳಿ ಕೃತವರ್ಮಾದಿಗಳು ರೇಗುವಿಕೆ ನೀಲುವನ ಹೆಡತಲೆಯೊಳಗೆ ತೆಗೆ ನಾಲಿಗೆಯ ನೆಲೆ ಕುನ್ನಿ ಗಳಿರಿದ ಕೇಳುವರೆ ಪತಿನಿಂದೆ ಯಿದು ಪಾತಕಕೆ ಗುರುವಲ್ಲಿ | ಏಡೆನುತ ಕೃತವರ್ಮಸಾಂಬನ್ನ ಪಾಲಮೊದಲಾದಖಿಳಯಾದವ ಚಾಲನೆದ್ದುದು ಬಿಗಿದ ಬಿಲುಗಳ ಸೆಳದೊಡಾಯುಧದಿ || ೩v ಕದಡಿತಾಯಾಸ್ಥಾನ ಕೊ ಯೆಂ ದೊದಗಿ ಋಷಿಗಳ ನಾಲಿಗೆಗಳೂಣ ಗಿದುವು ಹಲ್ಲಣಿಸಿದುವು ರಥಮಾತಂಗವಾಜಿಗಳು | ಕೆದಯತೀಚೆಯನೆನುತನೀತನ 9 ಬ