ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೯] ಅರ್ಘಾಹರಣಪರ್ವ 167 157 ರ್೩ ಖ ೪೦ ಸದೆದು ತೆಗೆ ಸುಂಟಿಗೆಯನೆನುತಲಿ ಯದುನ್ನ ಪರು ಗಜಬಜಿಸೆ ಎಂದೆಡೆಹೊಕ್ಕನಾಭೀಷ್ಮ ॥ ಕೃದವಕರನ್ನು ಸಹದೇವನು ತಿರಸ್ಕರಿಸುವಿಕೆ, ನಿಲಿಸಿದನು ಕಳಕಳವ ನೀಯದು ಬಲವ ತೆಗೆದನು ಮತ್ತೆ ಮನದ | ಜಲಧಿಯಾಯ್ತಾಸ್ತಾನವಿದಿರಲಿ ನಿಂದು ಸಹದೇವ | ಎಲೆ ಸುನೀಥ ವೃಥಾವಿರೋಧ ಸ್ಥಲಿತನಾದೆ ಮುರಾರಿ ಮಾನ್ಯರ ತಿಲಕನೀತನ ಪೂಜೆ ಯಾಗಕೆ ಕಳಶವಾಯ್ಕೆಂದ || ಧರಣಿಪತಿಯೇ ಸಕಲಧರ್ಮದ ಪರಮಸೀಮೆ ಮುಕುಂದನೇ ಮಾ | ನೃರಿಗೆ ಗುರು ವಂದ್ಯರಿಗೆ ವಂದ್ಯನು ದೈವಕಧಿದೈವ | ಸುರನದೀನಂದನನು ಸಾಕ್ಷಾ ಸ್ಪರಮಶಿವನೀಯಜ್ಞ ಲೋಕೋ ಇರದ ಮುಖವಿದು ನಿನ್ನ ಕುಮತಿಗೆ ಸಾಧ್ಯವಲ್ಲೆಂದ || ನಿನ್ನ ನೆನ್ನನು ಚೈದ ಕೃಷ್ಣನ ಮನ್ನಣೆಗೆ ಸೆಣಸುವರಿಗಿದೆ ತೋಡ ರೆನ್ನ ಕಾಲಲೆನುತ್ತ ಧರಣಿಯನೊದೆದನಂಫಿಯಲಿ | ಇನ್ನು ನೀನು ಸುಲೋಚನಾಂಧಕ ನಿನ್ನೊಡನೆ ಫಲವೇನು ಕಲಹಕೆ ಕುತ ಗಜಖಿದನು ಸಹದೇವ | ನುಡಿಯದದು ಮನಗ್ರಹದ ಹೆಡ ಗುಡಿಯಲಿದ್ದುದು ರಾಜಕುಲವವ ಗಡಂ Jಂಹಪೀಠದಿ ನೋಡಿ ಕೆಲಬಲನ | ೪೧ 8.0 1 ಗಡೆಯ, ಚ.