ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

158 ಮಹಾಭಾರತ [ಸಭಾವರ್ಪ ಕಡೆಯ ಝಣಝಣರವ ಮಸಗಲವ ನೊಡನೆ ಹೋಅನಂಟರು ನೃಪಾಲಕ ನೊಡನೆ ಮುಖಿಚಿದರು ಹಿಡಿವಸಚಿವಪಸಾಯಮಂತ್ರಿಗಳ || ೪೩ ಶಿವಶಿವಾ ತಪ್ಪಾಯ್ತು ನಮ್ಮ ತವಕೆ ಬಂದವನಿಶನ ಗುಣದೋ ಪ್ರವನು ನಾವೀಕ್ಷಿಸುವುದನುಚಿತವೆಂದು ವಿನಯದಲಿ | ಅವನಿಪತಿ ಬೆಂಬತ್ತಿ ಕದನಕೆ ತವಕಿಸುವ ತಿಶುಪಾಲನನು ಹಿಡಿ ದವಚಿದನು ಮಧುರೋಕ್ತಿಯಲಿ ಮನ್ನಿಸಿದನುಚಿತದಲಿ || ೪೪ ಅಯಿಯರೇ ಮುನಿಮುಖ ರೀತನ ನುವದೈವವಿದೆಂದು ನಿಕ ಟ್ರಗತಗಾಅನೆ ರಾಯರಿದೆಲಾ ಸಕಲಗುಣಯುತರು | ಕಟು 1 ತನದಲಿ ನೀನಕ ತೆವಿ . ನಖಿಯುದೆಂಬರೆ ಬಾರೆನುತ ಮುಂ ಜೋಗ ಹಿಡಿದೆಳದವನ ತಂದನು ಭೂಪ ಜನಸಹಿತ | 8೫ ಭೀಷರು ಶಿಶುಪಾಲನನ್ನು ರೂಪಿಸಿ ಕೃಷ್ಣನನ್ನು ಸತಿಸುವಿಕೆ, ಎಲೆ ಮರುಳ ಭೂಪಾಲ ನೊರಜಿನ ಕಳಕಳಕೆ ಕರಿ ಬೆಚ್ಚುವುದೆ ಮಂ ಜಲಿಯ ಮಲ ಮಿಡುಕಿದರೆ ಕಳಕಳಿಸುವುದೆ ಕಲಿನಿಂಹ | ಗಿಳಿಯ ಮರಕಕೆ ಗಿಡುಗನಗಿದ ಳಿಸುವುದೆ ಹರಿಗಿವನು ಗಣನೇ ಗಳಗನಿವನೊಡನಾವುದನುನಯವೆಂದನಾಭೀಷ್ಮ || ೪೬ - @ 1 ಕುರುಡ, ಚ.