ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

160 ಮಹಾಭಾರತ [ಸಭಾಪರ್ವ ಜ್ಞಾನಿಗಳ ಶಿಶುಪಾಲ ತತ್ತ್ವಜ್ಞಾನಪಂಡಿತನೆ | ಆನಿಶಾಟನು ಮೆಚ್ಚದಗ್ಗದ ಭಾನುರಶ್ಮಿಯನಂಧಕಾರ ಜ್ಞಾನನಿಷ್ಠರು ನಿಪುಣರೈ ಸಲೆ ಯೆಂದನಾಭೀಷ್ಮ || ೫೧ ಈತ ಸಚರಾಚರದ ಗುರು ವಿ ಖಾತಋತ್ವಿಜನೀತನಾಚಾ ರ್ಯಾತಿಕಯನೀತನು ಮಹಾಪ್ರಿಯನೀತ ನೃಪನೀತ | ಸ್ನಾತಕವ್ರತಿಯಿಾತ ಯಾತನ ಮಾತು ನಿನಗೆತ್ತಣದು ಸಲೆ ಖ ದ್ಯೋತಕಣ ಸೂರ್ಯಮಂಡಲವೆಂದನಾಭೀಷ್ಮ | ೫೦ ಕರುಣಿಸೆ ಗಾಂಗೇಯ ಕೃಷ್ಣನ ಚರಿತವನು ಶಿಶುಪಾಲನೂಪನಿ ಕರಣವೃತ್ತಿಯ ಕದಡು ಹಣೆಯಲಿ 1 ದೈವದೂರನಿ | ದುರುಳನಿವನ ದುರುಕ್ಕಿಗಳ ಕೇ ಳ್ಳರಿಗೆ ಪ್ರಾಯಶ್ಚಿ ತವಿದು ವಿ ಸ್ಮರಿಸಬೇಹುದು ಸಕಲಜನಮತವೆಂದನಾಭೂಪ || ೫೩ ಕೇಳು ಧರ್ಮಜ ಸಕಲಮುನಿಗಳು ಕೇಳಿರೈ ನೆರೆದವನಿಪಾಲರು ಕೇಳಿರೆ ನೆಲೆ ಕೇಳಿರೆ ಚಿತ್ತಾವಧಾನದಲಿ | ಶ್ರೀಲತಾಂಗಿಯ ವಲ್ಲಭನ ಶ್ರುತಿ ಮಳವಂಡಿತಪಾದಪೀಠನ ಲೀಲೆಯನು ಚಿನಿ ಗದುಗಿನ ವೀರನಾರಣನ ೫೪ ಒಂಭತ್ತನೆಯ ಸಂಧಿ ಮುಗಿದುದು. 2 1 ತಿಳಿಯಲಿ ಚ.