ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅರ್ಘಾಹರಣಪರ್ವ 161 161 ಹ ನೆ ಯ ಸ ೦ ಧಿ . ಸೂಚನೆ ಈ ದೇವ ದೇವನನುಪನಿಷತ್ಕಾಂ ತಾವಳೀಕಮನೀಯನನು ರಾ ಜೀವಪೀಠನ ಪಿತನನಭಿವರ್ಣಿಸಿದನಾಭೀಷ್ಮ || ಭೀಷ್ಮರು ಕೃಷ್ಣಮಾಹಾತ್ಮವನ್ನು ಹೇಳಲಾರಲಭಿಸುವಿಕೆ, ಕೇಳು ಜನಮೇಜಯ ಧರಿತ್ರೀ ಪಾಲ ವಿರಚಿತಪದಯುಗಪ್ಪ ಕೈಾಲನಾಚಮನೀಯನಾಗಿ ವಿಶುದ್ದ ಭಾವದಲಿ | ಶ್ರೀಲಲಿತತಲ್ಪದ ಯಶೋದಾ | ಬಾಲಕಂಗಭಿನಮಿಸಿ ನಿಮಿಷನಿ ವಿಶಾಲಿತಾಕ್ಷನು ಕಣ್ಣೆ ಅರೆದು ಮುನಿಜನಕೆ ಕೈಮುಗಿದು | ೧ ವರಮನಿಗಳಾಜೆ ಯಲಿ ವಿಶ್ವ ಭರನ ವಿಷಯಾಕರಿಸಿ ರಾಜಾ ಧರಸಮರ್ಥನ ಭವವಿನಾಶನ ಸುಪ್ರಯೋಜಕನ || ಅಖಿವ ತೆರದಿಂದೆನ್ನ ಮತಿ ಗೋ ಚರಿಸುದುದ ಪೇಳುವೆನು ಕೃಷ್ಣನ ಪರಮಲೀಲಾಲಲಿತಚರಿತವನೆಂದನಾಭೀಷ್ಮ || ಘನರಜೋಗುಣದಲ್ಲಿ ಚತುರಾ ನನ ತಮೋಗುಣದಲ್ಲಿ ಶಂಕರ ನೆನಿಸಿ ಸತ್ತ್ವಗುಣಾನುಗತಿಯಲಿ ವಿಷು ಎಂದೆನಿಸಿ | BHARATA-Vol. IV. ) 'M 2)