ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

16 ಸಭಾಪರ್ವ ೩ ಮಹಾಭಾರತ ಘನಜಗನ್ಮಯನಾಗಿ ಸರ್ವಾ ತನು ಮಹೇಶ್ವರನೆನಿಪನೀತನ ನೆನಪನೀತನ ನಿಜವನರಿವ ಮಹಾತ್ಮನಾರೆಂದ ||| ಈತನವನು ವಿಚಾರಿಸ ಲೀತನಮನಕಲಿಂಗನ ಜಾತನಯನಪ್ರಮೇಯನಗವ್ವನದಯನು | ಈತ ಚೈತನ್ನಾತ್ಮ ನಿರ್ಗುಣ ನೀತ ಗುಣಸಂಯೋಗಿ ಸರ್ವಗ ನೀತ ಚಿನ್ಮಯನೀತನಾ ಹರಿಯೆಂದನಾಭೀಷ್ಮ || ಜಲನಿಧಿಯ ಬುದ್ದುದ ತರಂಗಾ ವಳಿಗಳಾಜಲಧಿಯಲಿ ತೋರುವ ವಚಿವುವೀವೈಕುಂಠವಿಮಲಜ್ಞಾನ ಜಲಧಿಯಲಿ | ಹೊಳವುದಣಿವುದು ವಿಶ್ವವೇತನ ನುಣುಹಿ ತೋಯುವುದಿಲ್ಲ ಮಾಯಾ ಲಲನೆ ಯಿಕ್ಕಿದ ಮತ್ತು ದೇವರಿಗೆಂದನಾಭೀಷ್ಮ || ಭ್ರಾಮಕದೊ೪ ವಿಷಯಸಖ್ಯದ ರಾಮಣೀಯಕದೊಳಗೆ ಮುಲುಗಿ ನಿ ರಾಮಯನು ಪರತತ್ನಮಯನಚ್ಚುತನು ತಾನಾದ | ತಮುಕುಂದನ ಮಣಿದು ಕರ್ಮವಿ ರಾಮದಲಿ ಕುದಿವವರು ಮಾಯಾ ಕಾಮಿನಿಯ ಕೈವಶಕದಲಿ ಮರುಳಾಗದಿರರೆಂದ || ಭೂತಜನನಸ್ಲಿ ತಿಗೆ ಕಾರಣ ನೀತನೀತಂಗಿಲ್ಲ ಕಾರಣ ನೀತ ಜಾಗ್ರತಿಕ್ಕಪ್ಪ ಸುಗಳಂಬವಸ್ಥೆಗಳ | ೫