ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

164 ಮಹಾಭಾರತ [ಸಭಾಪರ್ವ ಕಮಲನಾಭನೆ ನಿಜವೊ ವಿಶ್ವ ಕ್ರಮವೆ ನಿಜವೊ ಚೈದ್ಧಭೂಪತಿ ಕುಮತಿ ಕಪಿಗೇಕಮಲಮಾಣಿಕವೆಂದನಾಭೀಷ್ಮ || ೧೧ ತೋಯಿವೀಮಹದಾದಿಭೂತದೊ ಇಂಗುಡಿಸದೆ ನಿಂದ ಮೂವ ತಾಜು ತಮ್ಮದೊಳಿತನೇ ಮಣಿಗಣದ ಗುಣದಂತೆ | ತೋಟವೀತೋಬಿಕೆಯು ತುಪ್ಪವನು ತೂಲಿದರೆ ಮೇಣ ವಿತೃಮುಖದಲಿ 1 ತೋಟಿ ತೋಟದೆ ಮೆರೆವನೀಹರಿ ಯೆಂದನಾಭೀಷ್ಮ || ೧೦ ಸೇನಜುಂಡೋದ್ವಿಜರಾಯುಜ ಭೇದವಾದ ಚತುರ್ವಿಧದ ಭೂ ತೋದರನ ತದ್ರೂತಮಯ ತದ್ರೂತಭಾವನನ | ವಾದಕೊಳ್ಳದ ಬಹುಳವಸ್ತುವ ನೀದುರಾತ್ಮಕನೆ ಬಲ್ಲನು ಬೀದಿಯಲಿ ಬಿದ್ದಿದೆಯೆ ಬೊಮ್ಮ ವಿದೆಂದನಾಭೀಷ್ಮ || ೧೩ ನೆಳಲು ಜಲದಲಿ ನಡುಗಲಿನಮಂ ಡಂಕೆ ಕಂಪವೆ ಧೂಮಶಿಖಿಯ ಪ್ರಳಿಸಿದೆಡೆ ಕಂದುವುದೆ ನಭ ಕೆಂಧೂಳಿಯೊಡೆವುದು | ಸುಟಿದೊಡನಿಲನ ತೋಳವರೇ ನರ ರೊಳಗೆ ನರರೂಪದಲಿ ಜನಿಸಿದೆ ಡೊಳಗು ಡಿಳವೆ ಪರಮಸುಖನಿಧಿಗೆಂದನಾಭೀಷ್ಮ ॥ ೧೪ ಗುಣಮಯದ ಗರುವಾಯಿಯಲಿ ಜೇ ವಣಿಗೆಗೊಂಬನು ಭೂತದಿಂದ್ರಿಯ ಗಣದೊಡನೆ ನಿಜಏರುಪ್ಪದಲೊದಗಿದ ಪವಾಡಿಗಳ | 1 ತದುಪಹಿತದಲಿ, ಕ ಖ.