ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಅರ್ಘಾಹರಪರ್ವ 165 ಗುಣವ ಝಾಡಿಸಿದೊಡೆ ಸಮಯ ಹಸಿದದಲಿ ಮುಗಿದಿದಿರನಗಳಕೆ ಕುಣಿವ ಚಪಲಬೊಮ್ಮ ಗಜವದನವನಾರೆಂದ || ೧೫ ಕೊಲೆದು ಕವತೆಯ ಕನಸಿನಲಿ ಕಳವಳಿಸಿದರೆ ದಿಟವೇ ಮನೋರಥ ಫಲವನನುಭವಿಸಿದರೆ ಯನುಭವಸಿದ್ಧವೇ ತನಗೆ | ಹೊಳವ ಜಗದಲಿ ಹೊಳದು ತ ನೋಳಗಳೆದು ತಾನಾಗುಂಟಿದ ಬೊಮ್ಮಕೆ ಹಟವು ಹೊರುವುದೆ ನಿತ್ಯಶುದ್ದ ನೊಳಂದನಾಭೀಷ್ಮ || ೧ ನೋಟ ಸುತ್ತಲು ಬೇಹುದೇ ಹರಿ ದಾಟವಗಲಕೆ ಬಳಕೆಯಲಿ ನಾ ತಾಟ ಸುವಿನೊಳಗ್ಗಳದ ಹಿಡಿಬಂದಿ ಹರಹಿನಲಿ | ಬೇಟದಲಿ ಮೂವಣ ದಾಕೆಯ ಕೂಟದಲಿ ಕುಹಾಗಿ ಮಿಗೆ ನಿ ರ್ಲೊಟಿಸುವರೆನೆ ನಿಜದಿಟ್ಟಬೊಮ್ಮವಿದೆಂದನಾಭೀಷ್ಮ ॥ ೧೬ ಭೂತಭವ್ಯಭವತ್ಪ ]ಧಾನ ಖ್ಯಾತತತ್ಪಪ್ರಕೃತಿಪೂರುಷ ನೀತ ಸಭೆ ನ್ಯಾಲಿಂಗನು ಪರಶಿವಾತ್ಮಕನು | ಸೋತು ನುಡಿ ಮನದೊಡನೆ ಮರಳಿದೆ ಡಾತ ಸತ್ತ್ವಜ್ಞಾನಮಯ ನಿ ರ್ಧೂತಮಾಯಾತಿಮಿರನೀಹರಿ ಯೆಂದನಾಭೀಷ್ಮ || ೧v ದೆಸೆ ಪರಿಚೆ ದಿಸದ ನುಡಿ ಹವ ಣಿಸದ ಈಸಹಸ್ರಕೋಟಿ ಳಸಮಸೆಯು ಮಾಡದ ಮಹತ್ಮದೊಳುರುಮಹತ್ಪದಲಿ |