ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

168 ಮಹಾಭಾರತ ಸಭಾಪರ್ವ” ವಿಶ್ವನಾಟಕಸೂತ್ರಧಾರನು ವಿಶ್ವವಿಷಯದಿಂದಜಾಲಿಕ ವಿಶ್ವದಂತಸ್ಫೂತಚೇತನನೀತ ನೋಡೆಂದ || ಎ೦೬ ೦೬ ಇರಲಿರಲು ಕಲ್ಪಾವಸಾನಕೆ ಬಿರಿವುದೀಬ್ರಹ್ಮಾಂಡ ಬಹಿರಾ ವರಣಜಲವೀಜಲದೊಳೆಂದಾಯ್ಕೆಕರೂಪದಲಿ | ಹರಿ ವಿನೋದದಲೊಬ್ಬನೇ ಸಂ ಚರಿಸುತಿರ್ದನು ಬಣಿಕ ಕಾಲಾಂ ತರದೊಳಗೆ ಮಧುಕೈಟಭರು ಜನಿಸಿದರು ಕರ್ಣದಲಿ || DV ಲೀಲೆಯಲಿ ಬತಿಕವದಿರೊಡನೆ ವಿ ಟಾಳಿಸಿತು ಮನ ಕಾದಿದರು ಬಲು ಕಾಳಗವನವರಿ ವರದಲಿ ಹಿಡಿದು ದಾನವರ | ಸೀಟಿ ಬಿಸುಟನು ಖಳರ ಮೇದ ಸಾಳಿ ಮುಳುಗಿತು ಜಲದೊಳದಲಿ ಮೇಲು ಸೆಸರಾಯ್ತಳಗೆ ಮೇದಿನಿಯೆಂಬ ನಾಮದಲಿ !| ಆಮಧುವನಾಕೆಟಭನ ಮುಖಿ ದೀಮಹಾತ್ವಕನೊಡನೆ ವಾದಿಸು ವೀಮರುಳನೇನೆಂಬೆನ್ನ ಶಿಶುಪಾಲಬಾಲಕನ | ಕಾಮರಿಪು ಕಲ್ಪಾಂತವಕ್ಕಿ | ವರೂಪನುವಾರಸುಗುಣಸ ನಾಮ ಚಿನ್ನವನೀತನೀತನನವರಾರೆಂದ || ಶ್ರುತಿಪುರಾಣಸಮಸ್ಯಶಾಸ್ತ್ರ ) ಸ್ಕೃತಿವಿಭಾಗಾರ್ಥಕೆ ವಸಿಷ್ಠನ ಸುತನ ಸುತನಲಿ ವಿಮಲವೇದವ್ಯಾಸನಾಮದಲಿ | 90