ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

170 ಮಹಾಭಾರತ [ಸಭಾಪರ್ವ ೩೫ ೩೭ ಭರಿತಬಹಳಬ್ರಹ್ಮವಿಲ್ಲಿಯೆ ಧರಣಿಯಲಿ ಸಂಚರಿಸುತಿದೆ ಮರ ಹರನ ತರಹಸ್ಯಮುದ್ರೆಯನರಿವರಾರೆಂದ || ಏಕೆ ಕನ್ನ ಡಿ ಕುರುಡರಿಗೆ ತಾ ನೇಕೆ ಸಾಳಗ ಶುದ್ದ ಬಧಿರರಿ ಗೇಕೆ ಮೂರ್ಖಸಮಾಜದಲಿ ಸಾಹಿತ್ಯಸನ್ನಾಹ | ಏಕೆ ಖಳರಿಗೆ ನಯವಿಧಾನ ವ್ಯಾಕರಣ ತಾನೇಕೆ ಫಢ ಲೋ | ಕೈ ಕಪಾತಕಗೆಂದು ನುಡಿದನು ಜಗಿದು ದಾನವನ ॥ ಹೊಗಟೆ ದಳಿಕೆಯವು ವೇದತತಿ ಕೈ ಮುಗಿದು ತಣಿಯರು ಕಮಲಭವಭವ ರೊಗುವಿಗೆಯ ಮಾನಸಸಮಾಧಿಯ ಸಾರತದಲಿ | ಬಗೆದು ತಣಿಯರು ಯೋಗಿಗಳು ಕೆ ಮಗುಚಿ ತಣಿಯರು ಕರ್ಮಿಗಳು ಮ ಜಗದ ದೈವದ ದೈವ ಕೃಪ್ಪನ ಬೈವನಿವನೆಂದ || ಈತ ಕಾಣಿರೆ ಘನಚರಾಚರ ಚೇತನದ ಬಹಳ 2 ಜೀವ ವಾತವನು ತುಂಬಿದನು ಸಡಗಿನೊಳಕಿ ಬಾಲ್ಯದಲಿ | ಆತತಮನೆಂಬಸುರನನು ಕೀಳು ಘಾತಿಯಿಂದವೆ ಮಡುಹಿ ವೇದವ ನೀತ ತಂದನು ಮತ್ರ ರೂಪಿನೊಳಂದನಾಭೀಷ್ಮ || ಖಳನಾಯ ೪ು ಬಲ್ಲರೇ ಶಿಶು ಪಾಲಕಾದಿಕುಠಾರನೀಗೆ ಪಾಲ ಕಾಣಿರೆ ಕೂರ್ಮರೂಪವ ಧರಿಸಿ ಮೇದಿನಿಯ || 1 ಪಾಂಡಿತ್ಯ, ಚ, 2 ವಿಹಿತ್ಯ ಚ, ೩೭ ೩v