ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅಲಿ M ಸಂಧಿ ೧೧] ಅರ್ಘಾಹರಣಪರ್ವ 171 ಸಾಲ ಹೆಡೆಯಲಿ ಪೊತ್ತ ಪನ್ನಗ ಪಾಲಕನನಾವಂದರದ ಕಡೆ ಗೋಲನಾಂತ ಮಹಾತ್ರ ನೀತನನವರಾರೆಂದ || ರ್೩ ಇವನ ಹವಣಿಯು ಮುನ್ನ ಕೃತಯುಗ ದವರೊಳದಟ ಹಿರಣ್ಯಲೋಚನ ನವನಿಯನು ಕದ್ದೋಡಿದನು ಹೊಕ್ಕನು ರಸಾತಳವ | ಅವನ ಬೆಂಬತ್ತಿದನು ಯಜ್ಞ ಪ್ರವರದೇವನು ವೇದಮಯ ನೀ ಭವವಿಮೋಹನು ಘನವರಾಹನು ಕಪ ನೋಡೆಂದ || 8o ತೂತಿದನು ದಂಡೆಯಲಿ ದೈತ್ಯನ ನೀವಿದನು ದಿಕ್ಕರಿಫಣೀಂದ್ರರ ಮೇಲೆ ಜಗವನು ಹರಹಿದನು 1 ಸಂತೈಸಿದನು ಜಗವ || ಹೇಅಲಜರುದ್ರಾದಿದೇವರ 2 ತಾಳಿಗೆಗಳೊಣಗಿದವು ಭಂಗಿ ಚ ಡಾಳಿಸಿತಲಾ ಚೈದ್ಯಭೂಪತಿಗೆಂದನಾಭೀಷ್ಮ || ಆಹಿರಣ್ಯಾಕ್ಷನ ಸಹೋದರ ನೀಹರಿಯನವಗಡಿಸಿ ದೈವ ದ್ರೋಹಿ ಬಹುವಿಧವಣೆಗಳಲಿ ಬೆಸವನು ಮಗನ | ಆಹವದೊಳಚ್ಚುತ ಮುಕುಂದ ಮು| ಹಾಹಿತಲ್ಪ ಮಹೇಂದ್ರವಂದ್ಯ ತಾಹಿ ಯೆಂದನವರತ ವೊವಬಿದನಂದು ಪ್ರಹ್ಲಾದ || ೪೦ ಕಾದುದೀ ತನ ನಾಮವಾ ಪ್ರ ಹ್ಲಾದನಾಗಲಿ ಬೇಸನು ಬಲೆ ಕೇದಯಾಬ್ಲಿಗೆ ದನುಜಪತಿ ದಿಟ್ಟಿಸಿದ ಕಂಭದಲಿ | 1 ಧರಣಿಯ ನಿಲಿಸಿದನು, ಚ, 2 ಮರೇಂದರೆ, ಚ, ೪೧ m . +-- = = = = = = =