ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೧೯೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೦] ಅರ್ಘಾಹರಣಪರ್ವ 175 179 ೫೫ ೫೬ ೫೬ ಈಮರುಳು ಹವಣೆ ತದೀದು ಸೊಮ ಧೇನುಕಕೇಶಿವತತೃ ಣಾಮಯರು ಹಲರಿಹರು ದುಷ್ಪರಿವಾರ ಕಂಸನಲಿ || ಸೇದಿದನು ಪೂತನೆಯಸುವನವ ೪ಾದರಿಸಿ ಮೊಲೆವಾಲನೂಡಿಸಿ ಸಾದತಳ ಸೋಂಕಿನಿ ತೊಟ್ಟಿಲ ಭಂಡಿ ನುಗ್ತಾಯ್ತು ! ಸೇದಿ ಕಟ್ಟಿದೊರಳನೆಳದರೆ ಬೀದಿಯಲಿ ಮರ ಮುರಿದುದೀಕ ಗಾದವನ ಕಂದಲಕಿದುದು ಕಂಸಪರಿವಾರ || # ಆದುರುಳ ಸರ್ಪನ ವಿಭಾಡಿಸಿ ಕಾದನಾಗೋವುಗಳ ನಿಂದನ ಬಾಧೆಯನು ಪರಿಹರಿಸಿ ಮಿಗೆ ತಾ ಕಾಯ ಗೋಕುಲವ | ಭಧರವ ನೆರೆ ಕೊಡೆಯ ತೆರೆದವೋ ಲಾದರಿಸಿದನು ಬೆರಳ ಕೊನೆಯ ಲ್ಲಾ ದಮೆತ್ತಿದನೇದಿನಪರಿಯಂತ ಕೇಳೆಂದ || ಬೀದಿಯಲಿ ಜನ ನೋಡೆ ರಜಕನ ಮೋದಿ ವಸ್ತ್ರ ವ ಕಳದು ಕೊಂಡನು ಮೋದದಿಂದ ಸುಗಂಧವನು ತಂದಿತ್ತಕುಬುಜೆಯನು | ಆದರಿಸಿ ಮನ್ನಿಸಿ ಸುಧಾಮನ ಕಾದು ಕುಸುಮವ ಕೊಂಡನೀಕಮ ಲೋದರನ ಸಾಹಸವ ಸತ್ಯವನವರಾರೆಂದ * || ಕೇಶಿ ಧೇನುಕ ವತ್ಸ ಲಂಬ ಬ ಕಾಸುರ ತೃಣಾವರ್ತನಘನೆಂ ಬಾಸಮರ್ಥರ ಸೀಟಿ ಬಿಸುಟನು ಬಾಲಕೇಳಿಯಲಿ |

  • ಈ ಯೆರಡು ಪದ್ಯಗಳು ಕೆಲವು ಪುಸ್ತಕಗಳಲ್ಲಿಲ್ಲ.

೫೬ ೫V