ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

176 ಮಹಾಭಾರತ [ಸಭಾವರ್ವ ೫೯ ಘಾನಿಯಾದುದು ದಂತಿ ಮಲ್ಲರ ದೇಸುಘನ ಮಾವನನು ಮರ್ದಿಸಿ ಮಾಸಲಿಟಿಯವ ದಿವಿಜಕನ್ನೆ ಯರೊಡನೆ ಜೋಡಿಸಿದ || ಮುರನ ನರಕನ ಹಂಸಡಿಬಿಕರ ವರಸ್ಸಗಾಲನ ದಂತವಕ್ರನ ಮರುಳಾಂಡಕಪಂಚಜನಶುಂಭನ ನಿಶುಂಭನನು | ಹರಿ ಹಯಗ್ರೀವಕನ ಸಾಲಿನ ನೊಡಿಸಿದನಲಾ ನಿನ್ನ ಪಾಡಿನ ದುರುಳರೇ ದೈತೇಂದ್ರರೀತನ ಕೆಕಿದವರೆಂದ || ಇವನ ಹವಣೇ ತ್ರಿಪುರಹತದಾ ನವರು ಕುಂಭನಿಕುಂಭವೆಸರಿನ ಲವನಿಯಲಿ ಜನಿಸಿದರು ನಭದಲಿ ರಚಿಸಿದರು ಪುರವ | ಅವದಿರುವೆಯಾಳಿದರು ನಿರ್ಜರ ನಿವಹವನು ಬಟಕವರನೊಂದೇ ಬವರದಲಿ ಕೆಡಹಿದನು ಕೃಪ ನನಗವರಾರೆಂದ || ೬೦ ) M ತೋಳಸಾವಿರವನರಪತಿ ತೆರೆ ನಾಳಿನೊಕ್ಕಲು ಕಂತುಕದ ವೈ ಹಾಳಿ ಪಾತಾಳದಲಿ ಸಪ್ತದ್ವೀಪ ಮನೆ ತನಗೆ ! ಶೂಲಿ ಬಾಗಿಲ ಕಾಯನೀಸು ಚ ಡಾಳಿಸಿದ ಸಿರಿಯಾರಿಗತನ ತೋಳಡವಿಯನು ನಿನ್ನೆ ತರಿದನು “ಏನೋಡೆಂದ | ೬೦ ಆಯುಗದಲಾಯುಗದಲನಿಬರು ಬೀಯವಾದರು ದೈತ್ಯದಾನವ ರೀಯುಗದಲೆನಿತಸುರರನಿಬರು ದುಪ್ಪದಾನವರು | © '