ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೦] ಅರ್ಘಾಹರಣಪರ್ವ 177 ರಾಯರನಿಬಗು ದಿವಿಜರಾಯನ ಲಾಭದಲಿ ಅಂಬಿಸಿದರಾತ 1 ವಾಯು ” ನಿನಗೀಗಲೆ ವಿಹತಿಯಹುದೆಂದನಾಭೀಷ್ಮ || ೬೩ ಇಂಗಿತದಂಖವುದು ಮಹಾತ್ಮರಿ ಗಂಗವಿದು ಮಧ್ಯಮರು ಕರ್ಣಪ ಥಂಗಳಲಿ ಗೋಚರಿಸಲಯಿವುದು ಲೋಕವೃತ್ತಿ ಯಿದು | ಕಂಗಳಲಿ ಕಂಡರಿವರಧವರು ಕಂಗಳಲಿ ಕಿವಿಗಳಲಿ ಮೇಣ ಹರಿ ಯಿಂಗಿತವನರಿಯದ ಜಡಾತ್ಮನು ಚೈದ್ಯನಿವನೆಂದ || ೬೪ ಆದ ಕಷ್ಟ ಮಾಹಾತ್ಮವನ್ನು ಸಹದೇವನು 9 ಅಭಿನಂದಿಸುವಿಕೆ, ಎಲೆ ಪಿತಾಮಹ ನೀವು ನಿಗಮ ಸ್ಥಳರಹಸ್ಯವನುಪನಿಷತ್ನಂ ಕುಳವಶೋಭಿಪ್ರಾಯಪೀಯಸವನು ಬೀರಿದರೆ | ಖಳರಿಗತಿದರ್ಪಜ್ವರಪ್ಪ ಸ ಲಿತರಿಗೆ ಸೊಗಸುವುದೆ ಬೆಳದಿಂ ಗಳು ವಿಯೋಗಿಗೆ ವಿಷಮವೆಂದನು ನಗುತ ಸಹದೇವ೬೫ ಸಹದೇವನು ಕೃಷ್ಣನೇ ಗುರುದೈವವೆಂದು ಖಂಡಿತವಾಗಿ ಹೇಳುವಿಕೆ, ಕೇಳಿರೈ ನೆರೆದಖಿಳ ಪೃಥ್ವಿ ಪಾಲರಿಗೆ ಕೈಮುಗಿದೆನೀಗೊ ಪಾಲನೆಮಗಾಚಾರ್ಯನೆಮ್ಮಯ ತಂದೆ ಗುರುದೈವ ! ಲಾಲಿಸಿದೆವರ್ಚಿಸಿದೆವೀತನ ಮೇಲೆ ಮುಳಸುಂಟಾದೊಡೆನೋಡ ನೇವಿಲಾತನ ಗಂಡನೆಂದೊದೆದನು ಮಹೀತಳವ || 1 ಕಲು , ಕ, ಖ. 2 ಸಾಯಿ, ಕ, ಖ, BHARATA-Von. IV. ೬೬ ಸಿ