ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


179 17... ಸಂಧಿ ೧೧] ಶಿಶಿಪಾಲವಧಪರ್ವ ಕಿವಿವಳಯು ಮೋರೆಗಳ ಮುಷ್ಟಿಯ ಬವರಿಗಳ ಕಡೆಗಣ್ಣ ಸನ್ನೆ ಯ ಸವಡಿಗೆಗಳ ನಂಬುಗೆಯು ಮನ ಮನದ ಬೆಸುಗೆಗಳ | ಅವಸರದ ಮೈತ್ರಿಗಳ ಮಂತ್ರಿ ಪ್ರವರವಚನೋಪೇಕ್ಷೆಗಳ ರಣ ತವಕದಲಿ ಕಳವಳಿಸುತಿರ್ದುದು ಕಡೆ ನಸಕಟಕ || ಪರಿಣತರ ನುಡಿನುಡಿಗೆ ಕಿವಿ ಕರಿಸಿದುವು ಮಲಿದುಂಬಿಗಳ ಬಾ ಹಿರದ ನುಡಿಗಳನಡಿಗಡಿಗೆ ಕಡಿಕಡಿದು ತೇಗಿದುವು | ಕರೆಸಿದರು ಖಳರನು ನೀತಿವು ಗರುವರನು ನೂಕಿದರು ರಾಯನ ಪರಮಯಾಗವನಡಿಯಲನುವಾದತ್ತು ನಪನಿಕರ || ಕುಪಿತರಾದ ಅರಸರನ್ನು ಕುರಿತು ಶಿಶುಪಾಲನ ವಚನ 6. ನೀವು ಪರಿಯಂತೇಕೆ ನಿಮ್ಮವ | ರಾವೆಲೇ ನಿವಾಳು ಕುದುರೆಗೆ ನಾವಲೇ ದಳಪತಿಗಳಿವದಿರ ಯಜ್ಞ ಮಂಟಪವ | ಆವಬೇಗದಲುರುಹುವೆನೋ * ತಾವಧಾನವ ಮಾಡಿ ಯೆಂದು ನೃ ಪಾವಳಿಯ ಸಂತೈಸಿದನು ಶಿಶುಪಾಲ ವಿನಯದಲಿ ! || ೪ ಧರಣಿಪರ ಸಂಜೆ ಯಲಿ ಬಲ ಸಂ ವರಿಸಿತಾಚೆಯಲಿತ್ಯಸಾತ್ಯಕಿ ನರವೃಕೋದರನಕುಲಧೃಷ್ಟದ್ಯುಮ್ಮ ಮೊದಲಾದ | 1 ಶಿಶುಪಾಲ ಸಂತೈಸಿದನು ಸಾಮದಲಿ, ಚ. --- --- ... "


.. -

-~ ~ ~... ... . ..... ~ ~-~ -