ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

180 180 ಭಾರತ [ಸಭಾವರ್ಪ ಧರ್ಮರಾಯನು ಭೀಷರಿಂದೊಡಗೂಡಿ ಆಲೋಚಿಸುವಿಕೆ, ಕರಿತುರಗರಥಪತಿಗಳ ಸಂ ವರಣೆ ತಳಿತುದ ಕಂಡು ಮೂಗಿನ ಬೆರಳಬೆಅಗಿನೊಳೊಲಿದು ಭೀಷ್ಮಂಗರಸನಿಂತೆಂದ || ೫ & ಈಸು ಸಾರುವ ದೈವಘಟನೆಯೊ ಆಸು ಪರಿಯಂತಾಯು ಯಜ್ಞ ವು ಮಾಸಲಚೆಯದೆ ನಡೆದುದಿನ್ನೆಗೆ ನಿಮ್ಮ ಕರುಣದಲಿ ! ಈಸಮನ್ಸ ಪಾಲಬಲವಾಗಿ ರಾತಿ ಮೇರೆಯನೊದೆವುತಿದೆ ನಿಮ್ಮ ಗೇಸುಭಾರವಿದೆಂದು ಬಿನ್ನೆ ನಿವನು ಭೀಷ್ಮಂಗೆ 1 || ಕಾದವರೆ ನಮ್ಮುತ್ಸವಕೆ ನೆರ ವಾದವರು ಸೈರಿಸುವುದಗ್ಗದ ಯಾದವೇಂದ್ರನ ನಿಂದೆ ಮೇಲಧರವಿಸಂಘಟನ | ಈದುರಂತದ ಚಿಂತೆಯಲಿ ಬೇ ೪ಾದುದೆನ್ನಯ ಚಿತ್ರವದ್ದೆನು ಖೇದಪಂಕದೊಳನ್ನನುದ್ದ ರಿಸೆಂದನಾಭೂಪ || ಧರ್ಮರಾಯನಿಗೆ ಭೀಷ್ಮರ ಅಭಯದಾನ. ಅಂಜದಿರು ಭಯಬೇಡ ನರರಿಗೆ ನಂಜ ಪಥ್ಯವೆ ಗಿಳಿಯ ಮಗಳು ಮಂಜರನ ಮೇಲ್ನಾಯು ಬದುಕುವುವೇ ಮಹೀಪತಿಯೆ | ಮಂಜ' ಮಧ್ಯಾಹ್ನದಲಿ ದಿನಪನ ನಂಜಿಸುವುದೇ ಕುಪಿತಸಿಂಹನ ನಂಜಿಸುವುವೇ ನಾಯಳಂದನು ಭೂಪತಿಗೆ ಭೀಷ್ಮ !! 1 ನುಡಿದನು ಧರನಂದನನ್ನು ೩ ದಿ V 6 - -