ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಂಧಿ ೧೧). ಶಿಶುಪಾಲವಧಪರ್ವ 181 181 ಬೊಗಳುವಿನಿಬರು ಹರಿಯ ಬಡಿಹೋ

  • ಗಳಲಾ ಜಗವರಿಯದೇ ಜ ಭುಗರ ಜೋಡಿಯ ಜಂಜಡಕೆ ನೀ ಜಲಗಿ ಜನಪ | ಉಗಿವನಿನಿಬರ ಜೀವವನು ಜೋ ತಗೆಯನೀಶಿಶುಪಾಲನಾಯುವ ತೆಗೆದು ಕಟು ವನಸುರಮರ್ದನನೆಂದನಾಭೀಷ್ಟ | ಜಗವ ಹೂಡುವ ಹೊರೆವ ಬಲುಗೈ ಮಗಧರಂಗೀನ್ನ ಪರ ಕುಲಿವಿಂ ಡುಗಳ ಕುಂಮರಿಗಡಿತಕಾವುದು ಬೇಕು ಭುಜಸತ್ಯ | ಬಗೆವುದೇ ಬಲುಗಡಲು ಮಂಜಿನ ಮುಗಿಲ ಮನೆಯನು ಚೈದ್ಯಭೂಪನ ಜಗದ ಭಂಡನನೀಜನಾರ್ದನ ರ್ಗಣಿಸುವನೆ ಯೆಂದ || ೧೦

ಭೀಷ್ಮನನ್ನು ಕುರಿತು ಶಿಶುಪಾಲನ ನಿಂದೆ. ಎಲೆ ನಪುಂಸಕ ಭೀಷ್ಮೆ ಸುಡು ಬೈ ಗಳಿನ ಭಂಡನು ನೀನಲಾ ಗೋ ಕಾಲದ ಗರುವನ ಗುಣವ ನಾರಿಸಿ 1 ಕೊಂಡೆ ಬೇಸಅದೆ | ಹಲವಿನಲಿ ಹೆಮ್ಮೆಯನು ಕುಂದಿನ ಕುಂದಲಗ್ಗಳಿಕೆಯನು ತಮದಲಿ ಬೆಳಗ ಬಣ್ಣಿಸುತಿಹೆ ನಿರಂತರವೆಂದನಾಚ್ಛೇದ ||| ೧೧ ಅವಗುಣದೊಳಧಾವಿಸುವೆ ಗುಣ ನಿವಹವನು ರಾಜಾಧಮರು ಯಾ ದವರು ಪೂಜಾರ್ಹರಲೆ ಸುಡು ಸುಡು ನಿನ್ನ ನಾಲಿಗೆಯು | ಸವಿನುಡಿಯ ದುರ್ವ್ಯಸನಿ ತೋಂಡಿನ ತವುರುಮನೆ ಬಾಹಿರರಿಗಾಶ್ರಯ ಭವನ ಖಃ ಭವನ ಖಳರಧಿದೈವ ಭೀಷ್ಮನ ಕೊಲುವರಿಂದ || Jಲುವರಿಲೆ ಂದ || ೧೨ 1 ಕಂಡಿದ್ದು, ಚ,