ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_183 183 ಸಂಧಿ ೧೧] ಶಿಶುಪಾಲವಧಪರ್ವ ಕವಿರಾಶಿಯನೊಬ್ಬನೇ ಕೈ ಮೇಳವಿಸಿದನೆ ಕಂದನಾಣೆ ವಿಚಿತ್ರವಾಯ್ತಿಂದ || O ೧೩ ಅಗಸನನು ಕೆಡತಿವಿದು ಕಂಸನ ವಸನವೆಲ್ಲವನುಗಿದ 1 ಗಡ ಮಾ ಣಿಸಿದನೇ ದಿಟ ಮಾಲೆಗಾತಿಯ ಮೈಯ ಮಹೊರಡ | ಮಸಗಿ ಬೀಸುವ ಕಂಸನಾನೆಯ ನಸುಬಡಿದ ಗಡ ಮಲ್ಲರನು ಮ ರ್ದಿಸಿದನೇ ಡೊಳ್ಳಾಸದಲಿ ಡಾವರಿಗನಹನೆಂದ || ಆಡಿವನನು ತುತಿಸುವೊಡೆ ಮೇ ಲಾದಕಷ್ಟವನೇನ ಹೇಳುವೆ ನೀದುರಾತ್ಮನು ಸಾಕಿದೊಡೆಯನ ನಿದಸಬಳವಲೆ | ಸೋದರಿಯಲಾ ಕಪ ನವೆ ವಿ ವಾದವೇ ಸಾಕಿದನಲಾ ಕೈ " ಗಾದನೇ ಕಂಸಂಗೆ ಮುಳಿವುದಿದಾವ ಗುಣವೆಂದ || ೧v M ಆದರಿಸಿ ಬಣಿ ಸಿದೆ ನಾಚದೆ ಯಾದವನ ಪಾರುಷಪರಾಕ್ರಮ ವಾದಿಯಾದವಿಶೇಷಗುಣವಿಸ್ತಾರವೈಭವವ | ಆದೊಡಾಗೋವಳರ ಹೆಂಡಿರ ಹಾದರದ ಹೆಕ್ಕಳವ ಬಣ್ಣಿಸ ಲಾದುದೇ ನಿನಗಕಟ ನಾಚಿಕೆ ಯೆಂದನಾಚ್ಯ | M ೧ ಓಡಿ ಕೊಲಿಸಿದ ಕಾಲಯವನನು ಮೂಡಿದವೆ ಹುಲುಕಲುಗಳಕಟಾ ಯೋಡುಕುಳಿ ಹೋದಲ್ಲಿ ಮಗಧನ ರಾಜಕಾರ್ಯದಲಿ | 1 ಸೆಳೆದ ಚ.