ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


184 ಮಹಾಭಾರತ ಸಭಾಪರ್ವ ಆಡಲಖ್ಯೆ ವಿಜಾತಿರತ್ನದ ಖೋಡಿಗಳ ಹಳೆವಾತನೇ ಹರಿ ತೋಡಿ ಬಡಿಸುವೆ ಕಿವಿಗರೋಚಕವೆಂದನಾಚ್ಚೆ – 1 || ೧೦ ಕಪಟದಲಿ ಭೀಮಾರ್ಜುನರು ಸಹಿ ತುಪಚಿತದ್ವಿಜವೇಷದಲಿ ನಿ ಪಟಮಗಧನ ಮನೆಯನದ್ವಾರದಲಿ ಹೊಕ್ಕರಃ | ಕೃಪಣರಿವದಿರು ವಿಪ್ರವೇಷದ ಲಪದರು ಕಾದಿದರು ಭೀಷ್ಮೆಗೆ ಜಪವಲಾ ಕಂಸಾರಿ ಮಾಡಿದ ಕಪ್ಪಕೃತಿಯೆಂದ || ೦೧ ಬೆತನಗ್ಗ ದ ಮಾಗಧೇಂದ್ರನ ಮುದ ಮುಲುಕಕೆ ಭೀಮನಾತನ ಸೆಖೆಯ ಮನೆಯಲಿ ಸಿಕ್ಕಿದವನೀಪಾಲಪಟ್ಟಿಗಳ | ಸೆಖೆಯನಿವ ಬಿಡಿಸಿದನು ಗಡ ಬೊ ಬಿಲಿವ ಪಾರುಷವೇಕೆ ಕಡೆಯಲಿ ಕಲಬುವವರಾವೈ ಸಿ ನಿಮಗೆಂದನಾಚೈದ | ಭೀಮನ ಕೋಪ, ಕೇಳಿ ಕಿಡಿಗೆದಖಿದನು ತನುರೋ ಮಾಳಿ ತಳಿತುವು ರೋಪವನ್ನಿ ಜ್ವಾಲೆ ಝಳಪಿಸೆ ಜಡಿದುವರುಣಚ್ಛವಿಯಲಕ್ಷಿಗಳು | ಸುರಿಯ ನಿಡುಸುಯ ಕಬೋಟೆ. * ಯಾಲಿಯಲಿ ಮುಕ್ತಾಳೆ ಕಂದಿತು ಮೇಲೆ ಬಲುಗತಿಯ ಮೊನೆಯಲಿ ಮಸಗಿದನು ಭೀಮ * | ೦೩ ತಿ 1 ವಾಯು ತೆಗೆಯೆಂದ ಚ * ಜಾಳಿಗೆಯಲೇಕಾವಳಿಯ ಮ ಕಾಳಿ ಕಂದಿತು ಖತಿಯ ಮೊನೆಯಲ್ಲಿ ಮಸಗಿದನು ಭೀಮ * |