ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೦೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಸಂಧಿ ೧೧] ಶಿಶುಪಾಲವಧಪರ್ವ 185 185 ಸೆಟಿಗ ಸಂವರಿಸಿದನು ಮಕುಟವ ನುರಗದಂತಿರೆ ಮುಗಿಹಿ ಸಚಿವ ಗಲಹಿದನು ಸನ್ನೆ ಯಲಿ ಸಮರಕೆ ಚಾಪಮಾರ್ಗಣವ | ಹೊಂಗೆ ಸಂವರಿಸಿರಲಿ 1 ದಳ ಕೆ. ಮರೆಯ ಬೇಡ ಸುನೀತನನು ನಾವೆ ತರುಬಿ ನಿಂದಾಕಣದೊಳೊದಗುವುದೆಂದು ಸೂಚಿಸಿದ || ೦೪ ಶಿಶುಪಾಲನ ನಿಂದೆಯಿಂದ ಯಾದವರ ಯುದ್ಧ ಸನ್ನಾಹ, ಪವನತನಯನ ಖತಿಯ ಜೋಡಿಯು 2 ಹವಣ ಕಂಡರು ಮಸಗಿತೀಯಾ ದವರ ಪಡೆಯಲಿ ಸಾಂಬ ಸಾತ್ಯಕಿ ರಾಮ ಕೃತವರ್ಮ | ತವತವಗೆ ಪಾಂಚಾಲಕೈಕಯ ನಿವಹ ಪಾಂಡವಸುತರು ಮೊದಲಾ ದವಗಡೆಯರನುವಾಗೆ ಗಜಬಜವಾಯ್ತು ನಿಮಿಷದಲಿ || ೦೫ ಭೀಷ್ಮರಿಂದ ಯಾದವರ ಉಪಶಮನ. ಸೆಳದೊಡಾಯುಧವುತ್ತರೀಯವ ನಿಹಿ ಮುಂಗೈಯಲಿ ವೃಕೋದರ ಮೊಗುವನಿವನ ಕಂಡು ಧಿಮ್ಮನೆ ಭೀಪ ನಡಹಾಯು | ಸೆಳೆದುಕೊಂಡನು ಖಡುಗವನು ಭುಜ ವಳಯದಿಂದವಚಿದನು ತೆಟಯ ತೊಳಸುಗಲಿ ಹೊಯಿ ನುತ ಗರ್ಜಿಸಿದನಾಭೀಷ್ಮ || ೦೬ ನೆರಹದಿರಿ ಚತುರಬ್ಬಿ ವಳಯದ ಧರಣಿಪಾಲಸಮುದ್ರವನು ಕಾ ಹುರವ ಮಾಡಿದರಕಟ ಕೆಡದೇ ರಾಜಸೂಯಮಖ | 2 ಮನದ ಖಾತಿಯ, 1 ಹತ್ತಿಳಿಸಿರಲಿ, ಈ BHARATA-Vol. IV. 24