ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

186 ಮಹಾಭಾರತ [ಸಭಾಪರ್ವ ಧರಧುರದ ದುರ್ವ್ಯಸನಿಗಳ ನಿ ಟೈರಸಿ ತೆಗೆ ನಿನ್ನ ವರನೆನುತು ಬರವ ಮಾಣಿಸಿ ಹೊಣೆಗರ ಹೊಯ್ದಿದನು ಕಲಿಭೀಷ್ಮ | ೦೭ ಶಿಶುಪಾಲನ ಕ್ರೋಧೋಕ್ತಿ. ಬಿಡುಬಿಡೆಲೆ ಗಾಂಗೇಯ ಭೀಮನ ಕೆಡಹಿ ಪೂರ್ಣಾಹುತಿಯನಸ್ಸಿಗೆ ಬಡಿಸಿ ಕೊಡುವೆನು ಸ್ವಾಮಿದ್ರೋಹನ ಕರುಳುದಂಡೆಗಳ | ಮುಡಿಸುವೆನು ಜಯಸಿರಿಗೆ ನೋಡೆ ನೊಡನೆ ಮೇಳವೆ ದಕ್ಷಯಜ್ಞದ ಮೃಡನ ಮಣಿಸುವೆನೆನುತಲವೆ ಬೊಬ್ಬಿ ಅದು ಗರ್ಜಿಸಿದ | ov ಶಿಶುಪಾಲನ ಸಂಹಾರಕ್ಕಾಗಿ ಭೀಮನ ಪಯತ್ನ. ಬಿಡು ಬಿಡಕಟಾ ಭೀಷ್ಮ ದರ್ಪದ ಕಡು ಜರಿದ ಕಳಕಳದ ಕುನ್ನಿಗೆ ಕುಡಿಸುವೆನು ದಿವ್ಯಾಸ ವಿಶಿಖವಿಶೇಷದ್ಧಿ ಯ | ತಡೆದು ತನ್ನನು ರಾಜಕಾರ್ಯವ ಕೆಡಿಸಿದೆ ಯೆಲಾ ದಕ್ಷಯಜ್ಞದ ಮೃಡನ ಮುಜುಕವ ಕಾಂಬೆನೆನುತೊಡೆಮುಖಚಿದನು ಭೀಮ | ಮತ್ತೆ ಹಿಡಿದನು ಪವನಜನ ಬಾ ಗೊತ್ತಿದನು ಮರಳೇ ಸುರಘದ ತುತ್ತು ಗಂಟಲಲಿತಿವುದೇ ಗಜಬಸವ ಮಾಡಿದರೆ | ತೆಗನು ಹರಿ ಯಜ್ಞ ರಿಪುಗಳ ಮೃತ್ಯುವನಿಯೂ ನೀನು ಅವು ದುತ್ತಮಿಕೆಯಲ್ಲೆನುತ ಮಿಗೆ ಗಜರಿದನು ಕಲಿಭೀಷ್ಮ 1 | ೩೦ 1 ತಿಳುಹಿದನು ಪವನಜನ ಡ.