ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

. ೦೨ ಸಂಧಿ ೧೧] ಶಿಶುಪಾಲವಧಪರ್ವ _189 189 ಕಾಕನುಟಿ ಕೊಂಡಾಡಿ ಗೊಲ್ಲರ ಗೋಕುಲದ ಗೋಷಪ್ರಸಂಗ ವ್ಯಾಕರಣಪಾಂಡಿತ್ಯ ಮೆರೆದುದು ಭೀಷ್ಮ ನಿನಗೆಂದ || ೩v ಇದು ಮಹಾಮಖವಿಲ್ಲಿ ಪೂಜ್ಯನು ಯದುಗಳರಸನು ಭಟ್ಟನಿಲ್ಲಿಗೆ ನದಿಯ ಮಗನಿಲ್ಲಿಗೆ ಸದಸ್ಯರು ನಾರದಾದಿಗಳು | ಹುದಿದ ಮರುಭೂಮಿಯಲ್ಲಿ ಮಾನ್ಯನು ಬಧಿರನಿಲ್ಲಿಗೆ ಗೂಬೆ ಕೋಗಿಲೆ ಮುದಿನರಿಗಳಿಲ್ಲಿಗೆ ಸಭಾಸದರೆಂದನಾಚೆ || ನೀನಲಾ ಧರ್ಮ್ಮಜ ನಂದಾ ಮಾನಿನಿಯರ ವಿವಾಹದಲಿ ನೀ ನೇನ ಮಾಡಿದೆ ಬೇಸಖಿಸಿ ಬಲಿಸಿದೆ ಬಾಲಿಕೆಯ | ಏನ ಹೇಳುವೆನೆಂದು ಹಂಸನು ಮಾನಸದ ತೀರದಲಿ ಪಕ್ಷಿವಿ ತಾನದಲಿ ಧರಜ ನಾಯ್ತಾ ಹಂಸ ನೀನೆಂದ || ನುಡಿಗಳಲಿ ಸದ್ದರ್ಮಸಂಗತಿ ನಡವಳಿಯಲನ್ಯಾಯವೆಂದೇ ಸೆಯನು ನಾನಾವಿಹಗಸಂದೋಹ | ನುಡಿವುದಲ್ಲದೆ ಮೇಣು ನಯದಲಿ ನಡೆದುದಿಲ್ಲೆಲೆ ಭೀಷ್ಮೆ ನಿನ್ನನು ಕಡಿದು ಭೂತಕೆ ಬಡಿಸಿದರೆ ಕೃತಕೃತ್ಯನಹೆನೆಂದ || ೪೧ ಕಳದಕಾಲದ ವೃದ್ದ 1 ಮೇಲ ಸ್ಥಳದ ನಿಯತವ್ರತಿ ಶ್ರುತಿ ತಿಗಳಲಿ ಪರಿಣತನೆಂಬೆ ಕಡೆಯಲಿ ಗೋಪನಂದನನ | 1 ಎಲವೊ ವೃದ್ಧನು ನೀನು, ಕ್ರಖ ೪೦ ಆಗ ಕೆಡಿಂದುವು ಹಂಸಯನು ನಾನಾವಿಹರಸಿ