ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

190 ಮಹಾಭಾರತ [ಸಭಾಪರ್ವ ಬಳವಿಗೆಯು ಮಾಡಿದೆ ಮಹೀಮಂ ಡಲದ ರಾಯರನಕಟ ಅಜಾ ಕುಳರ ಮಾಡಿದೆ ಭಂಡ ಫಡ ಹೋಗೆಂದನಾಚೈದ್ಯ | ೪೨ ಪರಗುಣಸ್ತುತಿನಿಂದೆಗಳು ಹಿರಿ ಯರಿಗೆ ಸಾಮ್ಯವೆ ನಿನ್ನ ಜಿಹ್ನೆಗೆ ಪರಗುಣಸ್ತವದಿಂದ ಮೇಣ ಕಂಡೂತಿ ಹರುವಹುದೇ | ಹಿರಿಯರಿದೆಲಾ ಕಣ ಕಪಿಲೆಂ ಗಿರಸಜೈಮಿನಿಯಾಜ್ಞವಲ್ಕರು ವಸೆ ಲೋಕದೊಳಧಿಕರೆಲಾ ಭೀಷ್ಮ ಕೇಳೆಂದ || ೪೩

ಒಣ ಕ ) (8 23-) - ನಾವು ಮೊದಲಲಿ ನಿಮ್ಮೊಳಗೆ ಕುಂ ದಾವುದೇತಕೆ ಹೊಗಟೆ ಯವರ ದಾವ ಕೊತೆ ಯುಧಿಷ್ಠಿರನ ನೀನೇಕುಪೇಕ್ಷಿಸಿದೆ | ಈವೃಕೋದರವಾರ್ಥರನು ಸಹ ದೇವನಕುಂರನೇಕೆ ಹೊಗಟೆ ಯ ದಾವಗುಣನಿಧಿಯೆಂದು ಕೃಪ್ಪನ ಬಣ್ಣಿಸಿದೆ ಯೆಂದ || ೪೪ ಗರುವನಲ್ಲಾ ಕೌರವೇಶ್ವರ ನರಸಲಾ ಬಾಸ್ತಿಕನು ರಾಯರ ಗುರುವಲಾ ಕೊಂಡಾಡಲಾಗದೇ ಚಾಪಧೂರ್ಜಟಿಯ || ಗುರುಸುತನು ಸಾಮಾನ್ಯನೇ ಸಂ ಗರಭಯಂಕರನಲ್ಲವೇ ವಿ ಸರಿಸಲಾಗದೆ ನಿನ್ನ ಕೃಪ ನ ಹವಣೆ ಯವರೆಂದ || ೪೫ ಕವಚಕುಂಡಸಹಿತ ತಾನುದು ಭವಿಸನೇ ಕರ್ಯಾದಿಗುಣದಲಿ ಭುವನದಲಿ ಭಾರಾಂಕವೀರರು ಸರಿಯೆ ಕರ್ಣಂಗೆ ?