ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

191 191 ಸಂಧಿ ೧೧] ಶಿಶುಪಾಲವಧಪರ್ವ ಇವನನೇಕಗ್ಗ ಆಸೆ ಭೂರಿ ಶ್ರವನ ಹೊಗಟೆ ಜಯದ್ರಥನು ನಿ ನವನ ಹವಣೇ ಶಲ್ಯ ಮುನಿಯನೆ ನಿನಗೆ ಹೇಪಂದ || ೪೬ ಕುಲದಲಧಿಕರು ಶೌರ್ಯದಲಿ ವೆ ಗಳರು ಶೀಲದಲು ತರು ನಿ ರ್ಮೈಲಿನರಾಚಾರದಲಿ ಕೋವಿದರಖಿಲಕಳಗಳಲಿ | ಇಳೆಯವಲ್ಲಭರಿನಿಬರನು ನೀ * ಕಳದು ಕಿಲ್ಲಿ ಪಿಯೆನಿಪ ಹರಿಗೇ ಕೋಲಿದೆ ಗಡ ಗರುವಾಯ್ತ ಗುಣ ನಿನಗೆಂದನಾಚ್ಚೆದ 4 || ೪೭ ಘನನಲಾ ಭಗದತ್ತಕಾಂಭೋ ಜನು ಸದಸ್ಟನಲಾ ವಿರಾಟನ ತನುಜನೀಪಂಚಾಲಕೈಕಯರೀಮಹೀಭುಜರು | ವಿನುತರಲ್ಲಾ ದಂತವಕ್ರನು ನಿನಗೆ ಕಿಕುಳನೇ ಜರಾಸಂ ಧನ ಸುತನ ನೀನೇಕೆ ಬಣ್ಣಿಸೆ ಭೀಷ್ಮಹೇಜೆಂದ || ೪y ದುಮನ ಕಿಂಪುರುಷಾಧಿಪನ ವಿ ಕ್ರಮವ ಬಣಿ ಸಲಾಗದೇ ಭೂ ರಮಣರಿದೆಲಾ ಮಾಳವಾಂಗಕಳಿಂಗಕೋಸಲರು | ವಿಮಳರಿನಿಬರನುಟಿದು ಕೃ ಭ್ರಮ ಹಿಡಿದು ನಿನಗೆ ನಿನ್ನ ಕ್ರಮದ ಭಣಿತಿಯ ಕರ್ಮಬೀಜವನಖಿಯೆ ನಾನೆಂದ || ಆ ' ರ್8 ......... ------- .. .. -- --- -- -- - - - ---- * ಕಳೆದು ಕಡು ನೆಣಿ ಹೂತವನವನು ಹಟಿದು ಹಾವಿಂಗೆಆಗುವವೊಲಾಯ್ಕೆಂದನಾಚೈದ್ಯ | ಚ. ಡ *