ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


194 ಮಹಾಭಾರತ [ಸಭಾಪರ್ವ ೫೭ ವೃಂದವನು ಕೈಬೀಸಿದನು ಕರೆ ಗೋಕುಲೇಶರನ || ಇಂದಲೇ ರಿಪುರುಧಿರಪಾನಾ ನಂದಕ್ಷತಮದಶಾಕಿನೀಸ ಛಂದಲೀಲಾನೃತ್ಯದರ್ಶನ ವೆಂದನಾಚೈದ್ಯ || ಡಾವರಿಸಿದುದು ವಿವಿಧವಾದವಿ ರಾವವಬುದ್ಧನನ ಭವನವ ನಾವಿಗಡಭಟಕಟಕವಿದ್ದುದು ಬಲಿದರೋಷದಲಿ | ಗೋವಳನ ಬರಹೇಲು ಧರೆಯಲಿ ದೇವ ಗಡ ಬರಹೇಲು ತೋಡಾ ಕಾವವರ ತಾ ಕೊಲುವೆನೆಂದೊದಗಿದನು ಕಲಿಬೈದ್ಯ || MV ಆಗ ಯಾದವರ ಯುದ್ಧ ಸನ್ನಾಹ. ಹಲ್ಲಿ ೧ಣಿಸಿದುದು ಯಾದವರ ಪಡೆ ಘಲ್ಲಣೆಯ ಗರ್ಜನೆಯ ಘೋಷದ ಭಲ್ಲಿ ವಣೆ ಗಂಭೀರಛೇರಿಯ ಬಹಳ ರಭಸದಲಿ | ನಿಲ್ಲದಿಳ ಪದಹತಿಗೆನಲು ಬಲ ವೆ ಭೀಮನ ಸನ್ನೆ ಯಲಿ ರಣ ಮಲ್ಲ ರೊದಗಿತು ಹೊಲಿಗೆ ನೃಪಮೋಹರದ ಬಾಹೆಯಲಿ | HF ಮಿನುಗುದುಟಿಗಳ ವಿಕಲಮಂತ್ರದ ಬಿನುಗುಗಳ ಕೈಯಾಹುತಿಗೆ ಕರ ದನಿವಿಪರ ಪಲ್ಲಟದ ವಿಚಲಿತಸೂಕ್ತಿಮಯನಿನದ 2 | ತನಿಭಯದ ತರಳಾಕ್ಷಿಗಳ ದು | ರ್ವನದ ಮೋಡಿಯ ಮೊಗದ ಬೆರಳಿನ ಮುನಿಗಳಿದು ದು ಹೊತ್ತಗೆಗಿನ ಬಿಗಿದ ದುಗುಡದಲಿ || ೬೦ M 1 ವಸರ, ಚ.. 2 ದನಿಮಿವರ ಪಟದ ವಿಚಲಿತನೂಕಿ ಮಯನಿನದ, ಚ.