ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

_195 9 9 ಣ ಸಂಧಿ ೧೧] ಶಿಶುಪಾಲವಧಪರ್ವ 195 ಕೃಷ್ಣನು ಅಭಯವನ್ನು ಹೇಳುತ್ತಾ ಯುದ್ಧಕ್ಕೆ ಬಂದುದು, ಮುನಿಗಳಂಜದಿರಂಜದಿರಿ ಪರಿ ಜನಕೆ ಗಜಬಜ ಬೇಡ ಯಾದವ ಜನಪರುರುವಣೆ ನೀಲಿ ಸ್ಮರಿಸಿ ಪಾಂಡುಸುತರೆನುತ | ಮೊನೆನಗೆಯ ಸಿರಿಮೊಗದ ನೆಗಹಿದ ಜನವಭಯಹಸ್ತಾಂಬುಜದ ಹರಿ ವಿನುತೆಸಿಂಹಾಸನವನಿತಿದಾ ಧುರಕೆ ನಡೆತಂದ!! ನಾರದಾದಿಗಳನ್ನು ಕುರಿತು ಕೃಷ್ಣನ ವಾಕ್ಯ. ಹಿಂದೆ ಯಾಶಿಶುಪಾಲಕನ ತಾಯ ಬಂದು ಮಗನಪರಾಧಶತದಲಿ ಕೊಂದಲಾಗದು ಚಿತ್ರವೆಂದಳು ನಮ್ಮನನುಸರಿಸಿ | ಇಂದು ಖತಿಯಿಲ್ಲೆ ವಗೆ ಸೈರಿಸ ಬಂದುದಿಲ್ಲ ಮಗೆರಡುತಪ್ಪಿನೊ ಇಂದು ಮುರಹರ ನಗುತ ನುಡಿದನು ನಾರದಾದರಿಗೆ || ೬೦ ಈಮಹಾಯಜ್ಞವನು ಕೆಡಿಸುವೆ ನೀಮಹೀಶನ ವುವನೆಂದನು ವೈಮನಸ್ಯವ ಬಗೆದು ಮೊನೆಮಾಡಿದನು ನುಡಿಯೆರಡ | ತಾಮಸನ ತರಿದಖಿಳಭೂತ ಸೋಮತುಮ್ಮಿಯ ಕೀರ್ತಿ ಫಲಿಸಲಿ ಯಾಮಹಾಶರಕೆನುತ ಕೊಂಡನು ದಿವ್ಯಮಾರ್ಗಣವ || ೬೩ ಶಿಶುಪಾಲನನ್ನು ಕುರಿತು ಕೃಷ್ಣನ ವಾಕ್ಯ, ಖಳ ದುರಾತ್ಮಕ ಯುಗ್ರಪೂಜೆಗೆ ಬಲಿಸಿದೆ ನಮ್ಮನು ಮಹಾದೇ. ವಿಳಯ ವಲ್ಲವರೆಲ್ಲ ಕೇಳಲು ಬೈದೆ ನೂರೊಂದ | ಅಲಿಲಿ ನುಡಿದೆನು ನಿಮ್ಮ ತಾಯ ಕೋಲ ಲೆಳಸಬೇಡೆನೆ ಸೈರಿಸಿದೆ ನ್ನು ಮಹಿಕೊಂಬಿರ ಕರೆ ನೃಪಾಲರೊಳಾವಿಕಾರಿಗಳ | 48