ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


196 ಮಹಾಭಾರತ [ಸಭಾಪರ್ವ ರುಂಕೆ ಮಿಗೆ ಹೋದಿವಂಟುದಡಬಲ ವಂಕದಲಿ ಯದುಸೇನೆ ಪಾಂಡವ ರಂಕಯಲಿ ದಳ ಜೋಡಿಸಿತು ಝಳಪಿಸುವ ಕೈ ದುಗಳ | ಮುಂಕುಡಿಯು ಮೊಹರದ ದಳ ನಿ ಶೃಂಕೆಯಲಿ ಜೋಡಿಸಿತು ಭೂಪರ ಬಿಂಕ ಮುಗಿದುದು ಭೀತಿ ಬಲಿದುದು ಹುದುಗಿತಾಟೋಪ ||೬೫ ದುರ್ಯೋಧನಾದಿಗಳ ಉಪೇಕ್ಷೆ. ತೊಲಗಿದನು ಕುರುರಾಯ ಪಾಂಡವ ರೋಳಗೆ ತಪ್ಪಿಲ್ಲೆನುತ ಕುರುಕುಲ ತಿಲಕನಾದೆಡೆ ಯೆನುತ ಬತಿವಿಡಿದರು ನೃಪಾಲಕರು | ಕಲಿಜಯದ್ರಥಮಾದ್ರಪತಿಸ್? ಬಳಕಳಿಂಗಕರೂಪ ನ್ನ ಪಕೋ ಸಲರು ತಿರುಗಿತು ಬೇಬಿ ಭಗದತ್ಯಾದಿಗಳ ಸಹಿತ || ೬೬ ರಾಜರ ಮೇಲೆ ಶಿಶುಪಾಲನ ಕೋಪ. ಚೆಲ್ಲಿತೀ ನೃಪಯಥ ಜಾಲಿ ವೊಳ್ಳೆಗಳ 1 ಜಲಜಾಕ್ಷ ನಪ್ರತಿ ಮಲ್ಲ'ತಾನೇ ಸಾಕೆನುತ ಹೋಯಿವೆನು ಕೆಲಬಲನ | * ಖುಲ್ಲರಾಯರು ನಿಲಲಿ ಗೋಖರ ಹಳ್ಳಿಕಾಳಿನ ಕೂಡೆ ಬಿರಿದಿನ ಕಲ್ಲಿಗಳ ತಮ್ಮೆದೆಯೊಳಲಿ ಯೆಂದನಾಚೈದ್ಯ * | ೬ 1 ಇಳುಗಳು, ಚ, * ಹಳ್ಳಿಗರ ಹಂಗೇಕೆ ಹೋಗಲಿ ಗೊಲ್ಲರಧಿದೇವತೆಯು ಕಂಡರೆ ಬಿಲ್ಲಿಗಳು ತಮ್ಮೆದೆಯನೊyಲಿ ಯೆಂದನಾ ಚೈದ || ಚ.