ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


202 ಮಹಾಭಾರತ ಸಭಾಪರ್ವ ಘಾಟೆ ತಗ್ಗಿ ತು ಪಚ್ಚೆ ಗಟ್ಟಿತು ಮತ್ತೆ ನೃಪನಿಕರ | ಮೇಲಣಂತರ್ವೆದಿಗಳ ಮನಿ ಪಾಳಿ ಮುಂತಾಹುತಿಗೆ ಕವಿವುರಿ ನಾಲಿಗೆಯ ಲಾವಣಿಗೆ ತಳಿತುವು 1 ಹವ್ಯವಾಹನನ || ೧ ತಳಿತು ತಿವಿವಾಡಿದುವು ಮುರಿದೊಡೆ ಗಲಸಿದುವು ಹೊಗೆ ಸುತ್ತಿ ಸಿಮಿಸಿಮಿ | ಮೋಗಿ ಹೊರಗೆ 2 ದ್ದು ವು ಸಗಾಡದೊಳುಬ್ಬಿ ಭುಗಿಭುಗಿಸಿ | ಸುಟಿಸುತಿದು ಭೋರೆಂದು ಚಿಗಿದ ಪ್ಪಳಿಸಿದುವು ಶೃತಧಾರೆಗಳಿಗು ಚಳಿಸಿದುವು ಹರಹಿನಲಿ ನಾಲಿಗೆ ಹವ್ಯವಾಹನನ || - ಅವಭ್ಯಥಾದಿಗಳು, ಶ್ರುತಿವಿಧಾನದಲಮಳ ಪೂರ್ಣಾ ಹುತಿಯ ಪಾರಾಯಣದ ನಿಗಮ ಪ್ರತತಿಗಳ ಪರಿಪೂರ್ಣಪರಿಮಳವಯದಿಶಾವಳಿಯ | ಕತುಸಮಾಪ್ತಿಯೊಳವಭ್ಯಥದ ಭೂ ಪತಿಯ ವಿವಳಸ್ತಾನಪುಣೆ ಚಿತದಲೋಕುಳಿಯಾಡಿ ದಣಿದುದು ಲೋಕ ಸುರನರರ || ೩ ಅಲ್ಲಿ ನಡೆದ ಬ್ರಾಹ್ಮಣಭೋಜನಕವು ಅರಸ ಚಿಗೊಂದಲಕದ ಧರಣಿಯಮರರ ಭೋಜನಾಂತಕೆ ಮೊಚಿವುದೊಂದೇ ಭಾರಿ ಶಂಖಧ್ವನಿ ಛಡಾಳ ದಲಿ ! ಪರುಠವಣೆ ಯಿದು ರಾಜಸೂಯಾ ಧರದ ಪರ್ಯವಸಾನಗರಿಯಂ ತರದೊಳರಂದದಲಿ ಹಗಲಿರುಳದಿತನವರತ || 1 ದಣಿದುದು, 2 ಸಿಗುEಜಿ, .