ಪುಟ:ಕರ್ನಾಟಕ ಮಹಾಭಾರತ ಸಭಾಪರ್ವ ಸಂಪುಟ ೩.djvu/೨೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

203 208 ಸಂಧಿ ೧೨] ಶಿಶುಪಾಲವಧನರ್ವ ಏಸುಕ್ರವದೇಸು ಕೋಟಿಯ ದೇಸು ನಿರ್ಬದವೇಸು ಖರ್ವವ ದೇಸು ಪದ್ಯವೊ ದ್ವಿಜರ ಗಣನೆಯನರಿವರಾರದನು | ಏಸು ಭfದನದ ಪರ್ವತ ರಾಶಿ ದಧಿಪ್ಪತದುಗ್ಗ ಮಧುವಾ ರಾಸಿಯೊಡ್ಡಣೆ ಮೆದುದಿಂದ್ರಸಸ್ಟನಗರಿಯಲಿ || ೫. ೬ M ಓಗರದ ರಾಸಿಗಳ ಗಿರಿ ಕಂ ಡಾಗಳಂತಿರೆ ಮರಳಿ ಕಾಣರು ಸಾಗರದವೊಲು ದಧಿಷ್ಟತಾದಿಮಹಾಪ್ರವಾಹಚಯ | ಆಗಳಂತಿರೆ ಬತ್ತುವುವು ನಿಮಿ ಪ್ರಾಗಮಕೆ ತುಂಬುವುವು ಯುವಜನ ಯಾಗಲಕ್ಷೆಯನಲ್ಪಮತಿ ಬಗ್ಗೆ ಸುವೊಡರಿದೆಂದ | ಧರ್ಮರಾಯನು ಋಸಿಗಳನ್ನು ಅಭಿನಂದಿಸುವಿಕೆ, ಅರಸ ಮೆಚ್ಚಿಕ್ಕಿದನು ಮುನಿಗಳ ವರಸಮಾಜಕೆ ನಿಮ್ಮ ಕೃಪೆಯಲಿ ಧರಣಿಪಾಧ್ಯರಸಿದ್ದಿ ಯಾಯ್ತು ನಿರಂತರಾಯದಲಿ | ಕರುಣ ನಿಮ್ಮದು ನಿಮ್ಮ ಮಿಗೆ ಸ ಇರಿಸಲಖಿಯೆನು ಹೆಚ್ಚು ಕುಂದಿನ ಹುರುಳನೀಕ್ಷಿಸಲಾಗದೆಂದನು ಮತ್ತೆ ಕೈಮುಗಿದು || ಖಗಳು ಬಹುಮಾನಿತರಾಗಿ ತಂತಮ್ಮಾ ಕ್ರಮಕ್ಕೆ ತೆರಳಿದುದು, ಮನ್ನಿ ನಿದನವರುಗಳನುಡುಗೋಟಿ ಹೊನ್ನು ವಿವಿಧಾಭರಣಪಶುಗಳ ಲನ್ನ ತಾಶೀರ್ವಾದರಚನೆಯಲವನಿಪನ ಹರಸಿ | ಸನ್ನು ತರು ತಮಾಶ್ರಮಕೆ ಸಂ